ಎಸ್ ವೀಕ್ಷಕರೇ ಅಪಜಲಪುರ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಹವಾಳಗಾ ಗ್ರಾಮದ ಚಿದಾನಂದ್ ಹೋಳಿಕೇರಿ ಅವರ ಮನೆಯ ಸಮಸ್ಯ ಯ ಸಲುವಾಗಿ ಠಾಣೆಗೆ ಬಂದರೆ ಏಕೈಯಕ್ಕಿ ಪೊಲೀಸ್ ಪೇದೆ ಗಳಾದ ಮಲ್ಲು ಹಿಪ್ಪರಗಿ. ಹಾಗೂ ಮಲ್ಲು ಬಾಸಗಿ ಎಂಬುವರು ಯಾವುದೇ ಕಾರಣ ನೀಡದೆ. ಮನಬಂದಂತೆ ಚಿದಾನಂದ್ ಅವರಿಗೆ ತಳಿಸಿದ ಘಟನೆ ನಿನ್ನೆ ರಾತ್ರಿ ನಡೆದಿದ್ದು.
ಹಲ್ಲೆ ಗೋಳಗಾದ ಕಾಂಡೆಕ್ಟ್ ಆಸ್ಪತ್ರೆ ಗೆ ದಾಖಲಾಗಿದ್ದಾರೆ.
ನಂತರ
ನಮ್ಮ ಪ್ರತಿನಿಧಿ ಯೊಂದಿಗೆ ಮಾತನಾಡಿ ಅವರು ನಾನು ನನ್ನ ಮನೆಯಲ್ಲಿ ಒಂದು ಸಣ್ಣ ಸಮಸ್ಯ ಯಾಗಿದೆ ಯಂದು ಹೇಳಲು ಬಂದರೆ. ನನಗೆ ಅವರು ಮನಸಿಗೆ ಬಂದಹಾಗೆ ಹೊಡಿದ್ದಿದ್ದಾರೆ.ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ..
ಇವರು ಯಾವುದೇ ಪ್ರಕರಣ ದಾಖಲೆ ಇಲ್ಲದಿದ್ದರೆ ನನಗೆ ಯಾವಕಾರಣಕ್ಕೆ ನನ್ನಮೇಲೆ ಹಲ್ಲೆ ಮಾಡಿದ್ದಾರೆ ಕೂಡಲೆ ಅವರನ್ನು ಅಮಾನತ್ತು ಮಾಡಬೇಕು ಎಂದು ಆಗ್ರಹ ಮಾಡಿದರು