ಜೇವರ್ಗಿಯಲ್ಲಿ ಫೆಬ್ರವರಿ ತಿಂಗಳಲ್ಲಿ ಸಂತ್ ಶ್ರೀ ಸೇವಾಲಾಲ ಮಹಾರಾಜರ 285 ನೇ ಜನ್ಮ ಉತ್ಸವವನ್ನು ಜರುಗಲಿದು ತಾಲ್ಲೂಕು ಜಯಂತ್ಯೋತ್ಸವ ಅಧ್ಯಕ್ಷರಾದ ಜಾನು ರಾಠೋಡ ಮತ್ತು ಪ್ರಚಾರ ಸಮಿತಿ ಅಧ್ಯಕ್ಷರಾದ ಅಂಜುನಾ ರಾಠೋಡ ಇವರ ನೇತೃತ್ವದಲ್ಲಿ ಫೆಬ್ರವರಿ15 ರಂದು ಭವ್ಯ ಮೆರವಣಿಗೆ ಮೂಲಕ ರಿಲಯನ್ಸ್ ಬಂಕ್ ದಿಂದ ಮಿನಿ ವಿಧಾನ ಸೌಧದ ವರೆಗೆ ಜರುಗಲಿದೆ ಇಂದು ಸಮಾಜದ ಗಣ್ಯರು ನಡುವೆ ಅಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು ಇದೇ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷರಾದ ಜಾನು ರಾಠೋಡ ಅಂಜುನಾ ರಾಠೋಡ ತುಳಜಾರಾಮ ರಾಠೋಡ ರಮೇಶ್ ರಾಠೋಡ ಕೃಷ್ಣ ರಾಠೋಡ ತುಕಾರಾಂ ಜಾಧವ್ ಗೇನು ರಾಠೋಡ ಅನೀಲ ಚವ್ಹಾಣ ಲಕ್ಷ್ಮಣ ಪವಾರ ಹಲವಾರು ಉಪಸ್ಥಿತಿ ಇದ್ದರು.