ಕಲಬುರ್ಗಿಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ 15. ಸರಗಳ್ಳತನ ಪತ್ತೆ ಇಬ್ಬರು ಬಂಧನ ನಗರದಲ್ಲಿ ಪೊಲೀಸ್ ಕಮಿಷನರ್ ಚೇತನ್ ಆರ್ ಸುದ್ದಿಗೋಷ್ಠಿ ಕಲಬುರ್ಗಿ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿದ್ದಾರೆ ಒಂದು ವರ್ಷಗಳಿಂದ ಪೊಲೀಸರಿಗೆ ತಲೆನೋವು ಕಾಡುತ್ತೀರೋ ಇಬ್ಬರು ಕತರ್ನಾಕ್ ಸರಗಳ್ಳತನ ರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಶೇಖ್ ಅಜ್ರುದ್ದೀನ್ 26 ವರ್ಷ.ಶೇಖ್ ಥೌಸಿಫ್ 23 ವರ್ಷ ಬಂದಿತ ಆರೋಪಿಗಳುಕಳೆದ ಒಂದು ವರ್ಷದಲ್ಲಿ ಕಲಬುರ್ಗಿ ನಗರದ ಅಶೋಕ್ ನಗರ್ ಪೊಲೀಸ್ ಠಾಣೆ. ಸ್ಟೇಷನ್ ಬಜಾರ್. ಆರ್ ಜಿ ನಗರ್. ಎಂ ಬಿ ನಗರ್. ಗುಲ್ಬರ್ಗ ವಿಶ್ವವಿದ್ಯಾಲಯ ಠಾಣೆ.ಮತ್ತು ಬ್ರಹಂಪೂರ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಸರಗಳ್ಳತನ ಪ್ರಕರಣಗಳ ಪೈಕಿ 15 ಪ್ರಕರಣಗಳನ್ನು ಭೇದಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ 17ಲಕ್ಷ 88 ಸಾವಿರ ರೂ. ಮೌಲ್ಯದ 298 ಗ್ರಾಮ ಚಿನ್ನಾಭರಣ ಮತ್ತು ಕೃತಕ್ಕೆ ಬಳಸಿದ ಎರಡು ಬೈಕ್ ಗಳು ಜಪ್ತಿ ಮಾಡಿಕೊಂಡಿದ್ದಾರೆನಗರದಲ್ಲಿ ನಡೆದಿರುವ ಸರಗಳ್ಳತನ ಪ್ರಕರಣಗಳು ಬೇಧಿಸಲು ಎರಡು ವಿಶೇಷ ತಂಡಗಳನ್ನು ರಚಿಸಿದ ಪೊಲೀಸರುಸಿಸಿಟಿವಿ ದೃಶ್ಯ ಆಧಾರದ ಮೇಲೆ ಇಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆಕಲಬುರ್ಗಿ ಪೊಲೀಸ್ ಕಮಿಷನರ್ ಚೇತನ್ ಆರ್ ಅವರು ನಗರದಲ್ಲಿ ಮಾತನಾಡಿ ಹೇಳಿದರು.