ಕಲಬುರಗಿ ನಗರದ ಜ್ಞಾನಗಂಗಾ ಕಾಲೋನಿಯ ಜನರು ಸುಮಾರು 25 ವರ್ಷಗಳಿಂದ ಅಲ್ಲೇ ವಾಸಿಸುತ್ತಿರುವ ದುರ್ದೈವಿಗಳಾಗಿದ್ದು, ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಈ ಜನರಿಗೆ ಸಿಗಬೇಕಾಗಿದಂತೆ ಕನಿಷ್ಠ ಮಟ್ಟದ ಮೂಲಸೌಲಭ್ಯಗಳಿಂದ ವಂಚಿತರಾಗಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಕಾಲೋನಿಯ ಜನರು 52 ಬಾರಿ ಸರಕಾರ ಮತ್ತು ಜಿಲ್ಲಾಡಳಿತ ಮತ್ತು ಜನ ಪ್ರತಿನಿಧಿಗಳ ಮುಂದೆ ತಮ್ಮ ಅಳಲು ತೋಡಿಕೊಂಡರು. ಇದುವರೆಗೂ ಜನರಿಗೆ ಸಾಮಾಜಿಕ ನ್ಯಾಯ ಕೊಡುವಲ್ಲ ವಿಫಲರಾಗಿರುವದು ವಿಶಾಧಕರ ಸಂಗತಿಯಾಗಿರುತ್ತದೆ.
ಮಾನ್ಯರೆ, ಈ ಹಿಂದೆ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಈ ಎರಡು ಕಾಲೋನಿಯ ಅವರು, ಚುನಾವಣೆಯನ್ನು ಬಹಿಸ್ತಾರ ಮಾಡುವುದಾಗಿ ದಾಹರಣೆ ಗಳು ಚುನಾವಣೆ ಆಯೋಗ ಆ ಕಾಲೋನಿಗೆ ಭೇಟಿ ಗುಲ್ಲ ಚುನಾವಣಿ ಮುಂದ ಕದಲೇ ಈ ಎರಡು ಕಾಲೋನಿಗೆ ಮೂಲಭೂತ ಕೀಲರ ಒದಗಿಸುವುದಾಗಿ ಹೇಳಿರುವ
ಜಿಲ್ಲಾಡಳಿತ, ಜನಪ್ರತಿನಿಧಿಗಳು , ಜಾಣ ಕುಂಡರಂತೆ ಕುಳಿತ್ತಿರುವದು ನ್ಯಾಯವಾ
- ಮಾನ್ಯರ ಈ ಕಾಲೋನಿಯಲ್ಲಿ ನೌಕರರು ಗುಲಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ವಾಸವಾಗಿದ್ದು, ಮತ್ತು ಚಿಕ್ಕ ಚಿಕ್ಕ ಮಕ್ಕಳರುವಂತ ಈ ಬಡಾವಣೆಗಳಲ್ಲಿ ರಸ್ತೆಗಳು ಇಲ್ಲದೆ ಪ್ರತಿನಿತ್ಯ ಒಬ್ಬರಿಲ್ಲ ಒಬ್ಬರು ಅಪಘಾತಕ್ಕೆ ಇಡಾಗುತ್ತಿರುವದು ನೋವಿನ ಸಂಗತಿಯಾಗಿದೆ. ಈ ವಿಷಯದ ಬಗ್ಗೆ ಅರಿತ ಮಹಾನಗರ ಪಾಲಿಕೆ ಜನಪ್ರತಿನಿಧಿಗಳು ಖ್ಯಾರೆ ಅನ್ನದೆ ಇರುವದು ಎಷ್ಟರ ಮಟ್ಟಗೆ ಸರಿ ಅದಕ್ಕಾಗಿ ತಾವುಗಳು ಈ ಕೂಡಲೇ ಜಿಲ್ಲಾಡಳಿತದ ಮಾತಿನಂತೆ ನಮ್ಮ ಕಾಲೋನಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಅಗ್ರಹಿಸುತ್ತಾ ಒಂದು ವೇಳೆ ನಮ್ಮ ಬೇಡಿಕೆಗಳನ್ನು ಇಡೇರಿಸದಿದ್ದಲ್ಲ. ಸೇಡಂ ರಸ್ತೆಯನ್ನು ಬಂದು ಮಾಡಿ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ. ಎಂದು ಎಚ್ಚರಿಸುತ್ತೇವೆ.