ತುಮಕೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ವಾಣಿಜ್ಯಶಾಸ್ತç ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕರು, ಮುಖ್ಯಸ್ಥರು, ಮತ್ತು ಡೀನ್ ರಾದ ಡಾ. ಬಿ. ಶೇಖರ್ ರವರಿಗೆ ಬರ್ಲಾ ಸಂಸ್ಥೆಯಾದ ಬಿಟ್ಸ್ ಪಿಲಾನಿ, ದುಬೈ ಕ್ಯಾಂಪಸ್, ಯು.ಎ.ಇ. ಇಲ್ಲಿ ನವೆಂಬರ್ ೧೬ ಮತ್ತು ೧೭ ರಂದು “ಜಾಗತಿಕ ಆರ್ಥಿಕ ಸಮಸ್ಯೆಗಳ ವಿನ್ಯಾಸಗಳು” ವಿಷಯದ ಮೇಲೆ ನಡೆದ ಅಂತರರಾಷ್ಟಿçÃಯ ಸಮ್ಮೇಳನದಲ್ಲಿ ಉತ್ತಮ ಸಂಶೋಧಕ ಪ್ರಶಸ್ತಿ ಯನ್ನು ಬ್ರಿಟನ್ನಿನ ವೇಲ್ಸ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಹಾಗೂ ಸಮ್ಮೇಳನದ ಅಧ್ಯಕ್ಷರಾದ ಎಜೆಂಡು ಅರಿವಾ ರವರು ಪ್ರಶಸ್ತಿ ಪ್ರಧಾನ ಮಾಡಿದರು. ಪ್ರೊ. ಬಿ. ಶೇಖರ್ ರವರ ಭೋಧನೆ, ಸಂಶೋಧನೆ ಹಾಗೂ ಪ್ರಕಟಣೆಗಳ ಆಧರಿಸಿ ನೀಡಿದ ಶ್ರೇಷ್ಠತೆಯ ಪ್ರಶಸ್ತಿ ಜೊತೆಗೆ “ಅಂತರರಾಷ್ಟಿçÃಯ ಅತ್ಯುತ್ತಮ ಸಂಶೋಧಕ ಪ್ರಶಸ್ತಿ” ಪಡೆದಿದ್ದಾರೆ. ಡಾ. ಬಿ. ಶೇಖರ್ ರವರು ಮಂಡಿಸಿದ “ಕರ್ನಾಟಕದಲ್ಲಿ ಎನ್. ಇ. ಪಿ – ೨೦೨೦ ಅನುಷ್ಠಾನದ ಪರಿಣಾಮಕಾರಿತ್ವ – ಕರ್ನಾಟಕ ಕಾಲೇಜು ಅಧ್ಯಾಪಕರ ದೃಷ್ಠಿಕೋನಗಳು” ಪ್ರಬಂಧಕ್ಕೆ ಸದರಿ ಸಮ್ಮೇಳನದಲ್ಲಿ ಅತ್ಯುತ್ತಮ ಪ್ರಬಂಧ ಪ್ರಶಸ್ತಿಯು (ಃesಣ Pಚಿಠಿeಡಿ ಂತಿಚಿಡಿಜ) ಸಹ ಅವರಿಗೆ ದೊರತಿದೆ. ಈ ಸಂಬAಧ ಮಾನ್ಯ ಕುಲಪತಿಗಳು, ಕುಲಸಚಿವರು, ವಿ.ವಿ. ಪ್ರಾಧ್ಯಾಪಕರು ಇವರನ್ನು ಅಭಿನಂದಿಸಿದ್ದಾರೆ.