ಇಂದು ಕಲಬುರಗಿ ಸರ್ಕಾರಿ ಆಸ್ಪತ್ರೆ ಪಕ್ಕದಲ್ಲಿರುವ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ನಿರ್ಮಿಸಲಾಗಿರುವ, ಆಫಘಾತ ಚಿಕಿತ್ಸೆ ಕೇಂದ್ರ
(truma care center) ಟ್ರಮಾ ಕೇರ್ ಸೆಂಟರ್’ವನ್ನು ಪಂಚಾಯತ್ ರಾಜ್ ಅಭಿರುದ್ದಿ ಸಚಿವರು ಮತ್ತು ಕಲಬುರ್ಗಿ ಉಸ್ತುವಾರಿ ಪ್ರಿಯಾಂಕ್ ಖರ್ಗೆ ಹಾಗೂ ವೈದಿಕೀಯ್ ಮತ್ತು ಕೌಶಲ್ಯ ಅಭಿರುದ್ದಿ ಸಚಿವರಾದ ಡಾ ಶರಣ್ ಪ್ರಕಾಶ್ ಪಾಟೀಲ್ ರವರು ಉದ್ಘಾಟನೆ ಮಾಡಲಾಯಿತು, ಈ ಸಂಧರ್ಭದಲ್ಲಿ ದಕ್ಷಿಣ ಮತ್ತ ಕ್ಷೇತ್ರದ ಶಾಸಕರು ಅಲ್ಲಮ ಪ್ರಭು ಪಾಟೀಲ್, ಉತ್ತರ ಕ್ಷೇತ್ರದ ಶಾಸಕಿ ಖನಿಜ್ ಫಾತಿಮಾ ಮತ್ತು ಎಂ ಎಲ್ ಸಿ ಗಳಾದ ತಿಪ್ಪಣಪ್ಪಾ ಕಮಕನೂರ್ ಹಾಗೂ ಹುಮನಾಬಾದ ಎಂ ಎಲ್ ಸಿ ಪದವಿದಾರಾರದ ಚಂದು ಪಾಟೀಲ್, ಅಧಿಕಾರಿ
ಸಿಬ್ಬಂದಿ ವರ್ಗದವರು ಇನ್ನು ಮುಖಂಡರು,ನಾಯಕರು ಉಪಸ್ಥಿತರಿದ್ದರು.
ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ಆಫಘಾತ ಚಿಕಿತ್ಸೆ ಕೇಂದ್ರ (truma care center) ಉದ್ಘಾಟನೆ

Leave a comment
Leave a comment