ಶ್ರೀ ಆದ್ಯ ಫೌಂಡೇಶನ್ ಟ್ರಸ್ಟ್ ಉದ್ಘಾಟನೆ, ಗೃಹ ಸಚಿವರಾದ ಡಾ ಜಿ ಪರಮೇಶ್ವರ್ ಅವರು ಮತ್ತು ಶ್ರೀಮತಿ ಕನ್ನಿಕಾ ಪರಮೇಶ್ವರ್ ಅವರು ಗುಬ್ಬಿಯ ಹೊಸಹಳ್ಳಿಯಲ್ಲಿ ಶ್ರೀ ಆದ್ಯ ಫೌಂಡೇಶನ್ ಟ್ರಸ್ಟ್ ಉದ್ಘಾಟನೆ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು 2,648 ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಬ್ಯಾಗ್ ಮತ್ತು ಇಂಗ್ಲಿಷ್ ಕಲಿಯಿರಿ ಪುಸ್ತಕವನ್ನು ವಿತರಿಸಿದರು