ಸನ್ಮಾನ ಸಮಾರಂಭ ಮಹಾಲಕ್ಷ್ಮಿನಗರದ ಕ್ವೀನ್ಸ್, ಮಹಿಳಾ ಸಂಘದಿoದ ಲೇಖಕಿ ಡಾ. ಬಿ.ಸಿ. ಶೈಲಾನಾಗರಾಜ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷೆ ಕವಿತಾ ಗೀತಾ ಮಲ್ಲಿಕ್, ಮೀನಾಮಹೇಶ್, ಆಶಾಮುಖೇಶ್, ನೇತ್ರಾ ಮತ್ತು ಸಂಘದ ಸದಸ್ಯರು ಭಾಗವಹಿಸಿದ್ದರು.

Sign in to your account