ಮಧುಗಿರಿ ಶಾಸಕರು ಹಾಗೂ ಸಹಕಾರಿ ಸಚಿವರಾದ ಕೆ.ಎನ್ ರಾಜಣ್ಣ ಅವರನ್ನು ಆರ್ಯ ಈಡಿಗ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಲ್ಲಸಂದ್ರ ಶಿವಣ್ಣ ಜೆ.,ನಿವೃತ್ತ ಕಮಿಷನರ್ ಡಾ. ಕೆ.ಪಿ ಲಕ್ಷ್ಮೀನರಸಯ್ಯ,ನಾರಾಯಣಸ್ವಾಮಿ,ನಾಗರಾಜು ಎಂ, ಸೋಮ ಪ್ರಸಾದ್, ಪಾವಗಡ ಅಂಜನ್,ಕುಮಾರ ಹೆಚ್.ಎಮ್,ಪುರುಷೋತ್ತಮ್,ನಾರಾಯಣ್,ಮಾಧವ್,ರಾಜೇಶ್ ಮುಂತಾದವರು ಇದ್ದರು.