ಕೊಲೆಗೆ ಮುನ್ನ ಕಣ್ಣಿಗೆ ಕಾರದಪುಡಿ ಎರಚಿ ಭಯಾನಕ ಮರ್ಡರ್..!
ಪಾರ್ಟಿ ಕೊಡುವುದಾಗಿ ಗಿರೀಶ ಚಕ್ರನನ್ನು ಕರೆಸಿ ಸ್ನೇಹಿತರಿಂದಲೇ ಕಗ್ಗೊಲೆ..!
ಕಳೆದ ನಾಲ್ಕು ದಿನಗಳ ಹಿಂದೆ ಕಲಬುರ್ಗಿ ಬಿಎಸ್ಎನ್ಎಲ್ ಸಲಹಾ ಸಮಿತಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಗಿರೀಶ್ ಚಕ್ರ.
ಕಲ್ಬುರ್ಗಿ ಜಿಲ್ಲೆ ಅಫಜಪೂರ ತಾಲೂಕಿನ ಸಾಗನೂರು ಗ್ರಾಮದ ಜಮೀನಿನಲ್ಲಿ ಹತ್ಯೆ..!
ಸಹ ಸಮಿತಿ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದ ಉಮೇಶ್ ಜಾದವ್.
ಸಾಗೂರ್ ಗ್ರಾಮದ ಸಚಿನ್ ಅಂಡ್ ಗ್ಯಾಂಗ್ ಕೊಲೆ ಮಾಡಿರಬಹುದು ಎಂದು ತೀವ್ರ ಶಂಕೆ ವ್ಯಕ್ತವಾಗುತ್ತಿದೆ .
ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ
ದೇವಲ ಗಾಣಗಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.