ಆರೋಗ್ಯ ಸೇವೆ ಪಡೆಯುವುದು ಇಂದು ದುಬಾರಿಯಾಗಿ ಬಡ ಜನರ ಕೈಗೆಟುಕುವುದು ಕಷ್ಟ ಸಾಧ್ಯವಾಗಿರುವ ಸಂದರ್ಭದಲ್ಲಿ ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆ, ಸ್ಪರ್ಶ ಪೌಂಢೇಷನ್ ಅಡಿಯಲ್ಲಿ ೨೦೦ ಜನ ಮಕ್ಕಳಿಗೆ ಶಸ್ತçಚಿಕಿತ್ಸೆ ನಡೆಸಲು ಹೊರಟಿರುವುದು ತುಂಬ ಸಂತೋಷ ಪಡುವ ವಿಚಾರವಾಗಿದ್ದು, ಇತರೆ ಖಾಸಗಿ ಆಸ್ಪತ್ರೆಗಳಿಗೆ ಮಾದರಿಯಾಗಿದೆ ಎಂದು ಎಎಸ್ಪಿ ಮರಿಯಪ್ಪ ಅಭಿಪ್ರಾಯಪಟ್ಟಿದ್ದಾರೆ.
ನಗರದ ಮಹಾತ್ಮಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಸ್ಪರ್ಶ ಪೌಂಡೇಷನ್, ವಿವೇಕಾನಂದ ಸ್ಪೋಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಮತ್ತು ವಿವೇಕಾನಂದ ಶೂಟಿಂಗ್ ಅಕಾಡೆಮಿಯ ಸಹಯೋಗದಲ್ಲಿ ನವೆಂಬರ್ ೧೪ರ ಮಕ್ಕಳ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ೧ರಿಂದ ೧೪ ವರ್ಷದೊಳಗಿನ ೨೦೦ ಮಕ್ಕಳಿಗೆ ಕ್ಯಾನ್ಸರ್ ಹೊರತು ಪಡಿಸಿ ಇತರೆ ರೋಗಗಳ ಶಸ್ತçಚಿಕಿತ್ಸೆ ಕಾರ್ಯಕ್ರಮ ಸ್ಪರ್ಶ ವಚನ್ ಗೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಸ್ಪರ್ಶ ಆಸ್ಪತ್ರೆಯ ಈ ಸಮಾಜಸೇವಾ ಕಾರ್ಯವನ್ನು ಆರ್ಹರು ಪಡೆದುಕೊಂಡು, ಸುಖಿಃ ಜೀವನ ನಡೆಸುವಂತಾಗಲಿ
ಆರೋಗ್ಯ ಸೇವೆ ಪಡೆಯುವುದು ಇಂದು ದುಬಾರಿ
Leave a comment
Leave a comment