ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆಗೆ ಬಿಗ್ ಟ್ವಿಸ್ಟ್.
ಅಫ್ನಾನ್ (23) ಮೇಲಿನ ದ್ವೇಷ ಮೂವರು ಅಮಾಯಕರ ಕೊಲೆ..!
ಬೆಂಗಳೂರಿನ ಏರ್ ಇಂಡಿಯಾ ಉದ್ಯೋಗಿಯಾಗಿದ್ದ ಅಫ್ನಾನ .
ಕಳೆದ ರಾತ್ರಿ ರಜೆಯಲ್ಲಿ ಉಡುಪಿಗೆ ಬಂದಿದ್ದ ಅಪ್ನಾನ್
ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಕೊಲೆಗೆ ಬಿಗ್ ಟ್ವಿಸ್ಟ್..!
ನಾಲ್ವರ ಕೊಗ್ಗಲೆಗೆ ಬಯಲಾಯಿತು ನಿಜವಾದ ಕಾರಣ.
ಒಬ್ಬರ ಮೇಲೆ ದ್ವೇಷ ಸಾಕ್ಷಿ ನಾಶ ಮಾಡಲು ಉಳಿದ ಮೂವರು ಕೊಲೆ..!
ಆಫ್ನಾನ್ ಕೊಲೆ ತಡೆಯಲು ಬಂದ ತಾಯಿ ಹಸೀನಾ (46)ಗೂ ಇರಿತ
ಆಕ್ರಂದನ ಕೇಳಿ ಓಡಿಬಂದ ಆಯ್ನಾಜ(21) ಆಸ್ಸಿಂ (12)
ಕೊಲೆ ನೋಡಿದ್ದಾರೆ ಅಂತ ಮೂವರ ಕೊಲೆ.
ಬೆಂಗಳೂರು ಭಾಗದ ಕನ್ನಡ ಮಾತನಾಡಿದ್ದ ದುಷ್ಕರ್ಮಿ.