ಹೇಮಾವತಿ ಹೋರಾಟ ಸಮಿತಿ ತುಮಕೂರು ದಿನಾಂಕ 30/05/2024 ರ ಬೆಳಗ್ಗೆ 10-00 ಗಂಟೆಗೆ ಮಾನ್ಯ ತುಮಕೂರಿನ ಮಾಜಿ ಸಚಿವ ಸೊಗಡು ಶಿವಣ್ಣ ರವರ ಸಲಹೆ ಮೇರೆಗೆ ಸಚಿವರಾದ Dr. ಜಿ ಪರಮೇಶ್ವರ್ ರವರ ಮನೆಯ ಮುಂದೆ ತುಮಕೂರು ಗುಬ್ಬಿ ರಸ್ತೆಯ ಹೆಗ್ಗೆರೆ (ಸಿದ್ದಾರ್ಥನಗರ) ನಿವಾಸದ ಮುಂದೆ ಬೃಹತ್ ಧರಣಿ ಜಿಲ್ಲೆಯ ರೈತರ ಹಿತವನ್ನ ಕಾಪಾಡಲು ಅಂದರೆ ಹೇಮಾವತಿ ನೀರನ್ನ ಎಕ್ಸ್ ಪ್ರೆಸ್ ಕೆನಾಲ್ ಮೂಲಕ ಗುಬ್ಬಿ ತಾಲ್ಲೂಕಿನ ಡಿ ರಾಮಪುರದಿಂದ ಮಾಗಡಿ ವರೆಗೆ* ತೆಗೆದುಕೊಂಡು ಹೋಗಲು ಈಗಾಗಲೇ ಪೈಪ್ ಲೈನ್ ಕಾಮಗಾರಿಯನ್ನು ಆರಂಭಿಸಿದ್ದು ಇದರಿಂದ ಎಲ್ಲಾ ರೈತರಿಗೂ ಅನಾನುಕೂಲ ಆಗಲಿದ್ದು ಹಾಗೂ ಜಿಲ್ಲೆಗೆ ಕುಡಿಯುವ ನೀರಿನ ಸಮಸ್ಯೆಯಾಗಲಿದ್ದು ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರೂ, ಕಾರ್ಯಕರ್ತರೂ ,ರೈತ ಸಂಘಟನೆಗಳು,ಸಂಘ ಸಂಸ್ಥೆಗಳು ,ನಾಗರೀಕರು ಹಾಗೂ ಜಿಲ್ಲೆಯ ಪ್ರತಿ ರೈತರು ಸ್ವಯಂ ಪ್ರೇರಣೆಯಿಂದ ಬಂದು ಈ ಧರಣಿಯನ್ನು ಯಶಸ್ವಿಗೊಳ್ಳಿಸ ಬೇಕೆಂದು ಮಾಜಿ ಸಚಿವ ಸೊಗಡು ಶಿವಣ್ಣ