ಪುಷ್ಪ ಹರಾಜು ಕೇಂದ್ರ: ಬಾಡಿಗೆ ಮಳಿಗೆಗಳು ಲಭ್ಯ
ತುಮಕೂರು(ಕ.ವಾ.)ಸೆ.೨೧: ತುಮಕೂರು ಜಿಲ್ಲೆ ಶಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿ ಚಿಕ್ಕನಹಳ್ಳಿ ರಾಷ್ಟಿçÃಯ ಹೆದ್ದಾರಿ-೪ಕ್ಕೆ ಹೊಂದಿಕೊಂಡಿರುವAತೆ ನರ್ಮಿಸಿರುವ ಪುಷ್ಪ ಹರಾಜು ಕೇಂದ್ರದಲ್ಲಿ ಖಾಲಿ ಇರುವ ೫ ವಾಣಿಜ್ಯ ಮಳಿಗೆಗಳನ್ನು ಮಾಸಿಕ ಬಾಡಿಗೆ ನಿಗಧಿ ಮಾಡಿ ಮಳಿಗೆ ನೀಡಲು ರ್ಹ ವ್ಯಾಪಾರಸ್ಥರಿಂದ ರ್ಜಿ ಆಹ್ವಾನಿಸಲಾಗಿದೆ.
ಮಾಸಿಕ ೧೦೦೦ ರೂ. ಬಾಡಿಗೆ ನಿಗಧಿಪಡಿಸಲಾಗಿದ್ದು, ಮಳಿಗೆಗಳ ಸಂಖ್ಯೆ ೬, ೧೧, ೧೨, ೧೪, ೧೫ ಖಾಲಿ ಇರುತ್ತವೆ. ವ್ಯಾಪಾರಸ್ಥರಿಗೆ ಲಾಟರಿ/ಜೇಷ್ಠತೆ ಮುಖಾಂತರ ಹಂಚಿಕೆ ಮಾಡಲು ಪುಷ್ಪ ಹರಾಜು ಕೇಂದ್ರದಲ್ಲಿ ಹೂವಿನ ವಹಿವಾಟು ನಡೆಸಲು ಎಲ್ಲಾ ಸೌಲಭ್ಯಗಳು ಲಭ್ಯವಿರುತ್ತದೆ.
ರ್ಹ ವ್ಯಾಪಾರಸ್ಥರು ರ್ತಿ ಮಾಡಿದ ರ್ಜಿಯನ್ನು ಸಹಾಯಕ ತೋಟಗಾರಿಕೆ ನರ್ದೇಶಕರು, ಪುಷ್ಪ ಹರಾಜು ಕೇಂದ್ರ, ಚಿಕ್ಕನಹಳ್ಳಿ ಇವರಿಗೆ ಅಕ್ಟೋಬರ್ ೪ರವರೆಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. ೯೪೮೧೫೫೪೩೦೮ನ್ನು ಸಂರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಉಪನರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪುಷ್ಪ ಹರಾಜು ಕೇಂದ್ರ: ಬಾಡಿಗೆ ಮಳಿಗೆಗಳು ಲಭ್ಯ
![ಪುಷ್ಪ ಹರಾಜು ಕೇಂದ್ರ: ಬಾಡಿಗೆ ಮಳಿಗೆಗಳು ಲಭ್ಯ 1 IMG 20230923 WA0010](https://targettruth.in/wp-content/uploads/2023/09/IMG-20230923-WA0010-860x387.jpg)
Leave a comment
Leave a comment