ತುಮಕೂರು ನಗರದ ಮೌಲಾನ ಆಜಾದ್ ಮಾದರಿ ಶಾಲೆಯಲ್ಲಿ ಪರಿಸರ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾಯಮೂರ್ತಿ ನೂರುನ್ನೀಸ್ ಅವರು ಸಸಿ ನೆಟ್ಟುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಎ.ಪಿ.ಜೆ ಅಬ್ದುಲ್ ಕಲಾಂ ಪೌಂಡೇಷನ್ ಅಧ್ಯಕ್ಷ ನಿಸಾರ್ ಅಹಮ್ಮದ್, ಕೆ.ಪಿ.ಸಿ.ಸಿ ವಕ್ತಾರರು ಹಾಗೂ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ, ಹಿರಿಯ ಭೂ ವಿಜ್ಞಾನಿ ರಯಿಸಾ ಫಾತಿಮ, ಪ್ರವಾಸೋದ್ಯಮ ಸಮಾಲೋಚಕ ಇಮ್ರಾನ್ ಉಲ್ಲಾ, ಡಾ|| ಅಂಬೇಡ್ಕರ್ ಸೇನೆ ಮುಂಖಡರಾದ ದೀಪಕ್ ರಾಜ್, ಶ್ರೀನಿವಾಸ ಮೂರ್ತಿ, ರಾಮಯ್ಯ ಉಪಸ್ಥಿತರಿದ್ದರು.
ಮೌಲಾನ ಆಜಾದ್ ಮಾದರಿ ಶಾಲೆಯಲ್ಲಿ ಪರಿಸರ ದಿನಾಚರಣೆ
Leave a comment
Leave a comment