SUCI (ಸಿ) ಪಕ್ಷದಿಂದ ನಗರದ ಸ್ವತಂತ್ರ ಚೌಕದಿಂದ ಮಂಡಿಪೇಟೆ ಮರ್ಗವಾವಗಿ ಚುನಾವಣಾ ಪ್ರಚಾರದ ಭಾಗವಾಗಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂರ್ಭದಲ್ಲಿ ದಾರಿಯುದ್ದಕ್ಕೂ ಜನಗಳು ಉತ್ತಮ ಪ್ರತಿಕ್ರಿಯೆ ನೀಡಿದರು. ನಿಮ್ಮನ್ನು ಜನಪರ ಹೋರಾಟದಲ್ಲಿ
ನೋಡಿದ್ದೇವೆ. ನಿಮ್ಮಂತವರಿಗೆ ಮತ ನೀಡುತ್ತೇವೆ. ಹಾಗೂ ನಮ್ಮ ಸ್ನೇಹಿತರಿಗೂ ನಿಮಗೆ ಮತ ಹಾಕಲು ಹೇಳುತ್ತೇವೆ. ಎಂಬ ಮಾತು ವ್ಯಕ್ತವಾಯಿತು ಕೆಲವರು ಚುನಾವಣಾ ನಂತರವೂ ಮತ್ತೆ ಸಿಗುವುದಾಗಿ ಹಾಗೂ ವಿವಿಧ ವಿಷಯಗಳ ಕುರಿತು ರ್ಚಿಸಲು, ಹೋರಾಟ ಬೆಳಸಲು ಮುಂದೆ ಬರುವುದಾಗಿ ತಿಳಿಸಿದರು.
ಈ ಸಂರ್ಭದಲ್ಲಿ ಬೆಂಲಿಗರು ಹಾಗೂ ಹಿತೈಶಿಗಳು ದೊಡ್ಡ ಸಂಖ್ಯೆಯಲ್ಲಿ, ಉತ್ಸಾಹದಲ್ಲಿ ಭಾಗವಹಿಸದ್ದರು