ಯಡ್ರಾಮಿ ತಾಲೂಕ ವರದಿ
ಕಲ್ಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿಗೆ ಜಿಲ್ಲಾಧಿಕಾರಿ ಫೌಝೀಯಾ ತರುನ್ನುಮ್ ಭೇಟಿ.
ದಿನಾಂಕ :17-10-2023 ರಂದು ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ವಿವಿಧ ಗ್ರಾಮಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿದರು.
ಇಜೇರಿ ಮತ್ತು ಯಡ್ರಾಮಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಅಲ್ಲಿನ ಎಲ್ಲಾ ಇಲಾಖೆಗಳಿಗೆ ಭೇಟಿ ಮಾಡಿ ಅಲ್ಲಿನ ಸಮಸ್ಯೆ ಬಗ್ಗೆ ರೈತರ ಜೊತೆ ಮತ್ತು ಹೋರಾಟಗಾರರ ಜೊತೆ ಚರ್ಚೆ ಮಾಡಲಾಯಿತು.
ಜಿಲ್ಲಾಧಿಕಾರಿಯು ಭೇಟಿ ನೀಡಿದ ಇಲಾಖೆಗಳ ವಿವರ.
1.ಇಜೇರಿ ಮತ್ತು ಯಡ್ರಾಮಿ ಹೋಬಳಿಯ ಬೆಳೆ ಹಾನಿಯಾದ ಬಗ್ಗೆ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಯಿತು.
- ಇಜೇರಿ ಮತ್ತು ಯಡ್ರಾಮಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ.
3.ಇಜೇರಿ ಮತ್ತು ಯಡ್ರಾಮಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ.
4.ಇಜೇರಿ ಮತ್ತು ಯಡ್ರಾಮಿ ನಾಡಕಛೇರಿ ಮತ್ತು ತಹಶೀಲ್ ಆಫೀಸ್ ಗೆ ಭೇಟಿ.
5.ಇಜೇರಿ ಮತ್ತು ಯಡ್ರಾಮಿ ಅಂಗನವಾಡಿ ಕೇಂದ್ರಗಳಿಗೆ ಭೇಟಿ.
- ಮಳ್ಳಿ ಸಕ್ಕರೆ ಕಾರ್ಖಾನೆ ಗೆ ಭೇಟಿ. ಈ ಸಂಧರ್ಭದಲ್ಲಿ AC ಹಾಗೂ ಯಡ್ರಾಮಿ ತಶೀಲ್ದಾರ್ ಶಶಿಕಲಾ ಪಾದಗಟ್ಟೆ ಮತ್ತು ಎಲ್ಲಾ ಇಲಾಖೆಯ ಸಿಬ್ಬಂದಿಗಳು ಮತ್ತು ಯಡ್ರಾಮಿ ಮತ್ತು ಇಜೇರಿ ಗ್ರಾಮದ ರೈತರು ಮತ್ತು ಸಾರ್ವಜನಿಕರು ಇದ್ದರು.