ತುಮಕೂರುಜಿಲ್ಲೆಯಿಂದಇದೇ ತಿಂಗಳು ೨೨ನೇ ತಾರೀಖಿನಂದು ಧೀಕ್ಷಾಯಾತ್ರೆ ಹೊರಟಿರುವಎಲ್ಲಾಅಂಬೇಡ್ಕರ್ ಅನುಯಾಯಿಗಳಿಗೆ ಸ್ವಾಗತವನ್ನುತುಮಕೂರುಜಿಲ್ಲಾದಲಿತ ಮುಖಂಡರುಗಳು ಸ್ವಾಗತವನ್ನುಕೋರಿದರು.
ಮಹಾರಾಷ್ಟçದ ನಾಗಪುರಜಿಲ್ಲೆಯಲ್ಲಿರುವಅಂಬುಜೂರಿಗ್ರಾಮದಅಭಯಶAಕರ್ ನಗರದಲ್ಲಿರುವ ಬಾಬಾಸಾಹೇಬ್ಡಾ|| ಬಿ.ಆರ್.ಅಂಬೇಡ್ಕರ್ರವರು ಬೌದ್ಧಧರ್ಮದ ಧೀಕ್ಷೆಯನ್ನು ಪಡೆದ ಸ್ಥಳ “ಧೀಕ್ಷಾ ಭೂಮಿ” ಯಾತ್ರೆಯನ್ನುತುಮಕೂರುಜಿಲ್ಲೆಯಿಂದಲೂಇದೇ ತಿಂಗಳ ೨೨ನೇ ತಾರೀಖಿನಂದು ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದಿAದ ಸುಮಾರು ೫೦೦ಕ್ಕೂ ಹೆಚ್ಚು ಜನರು ಹೊರಡಲಿದ್ದು, ಅಲ್ಲಿಗೆತಲುಪಿದ ನಂತರಅAಬೇಡ್ಕರ್ರವರ ಸ್ಮರಣಾರ್ಥನೆಯನ್ನು ಮಾಡಿಅವರ ವಿಧಿ-ವಿಧಾನಗಳನ್ನು ಅನುಸರಿಸಲಾಗುವುದೆಂದುಜಿಲ್ಲಾದಲಿತ ಮುಖಂಡರೊಬ್ಬರು ತಿಳಿಸಿದರು.
ಈ ಯಾತ್ರೆಯುಯುವುದೇರೀತಿಯಾದ ಮೋಜು ಮಸ್ತಿಯ ಯಾತ್ರೆಯಲ್ಲಿಇದು ಪವಿತ್ರ ಧೀಕ್ಷಾಯಾತ್ರೆಯಾಗಿದ್ದು ಈ ಯಾತ್ರೆಯ ಸಂದರ್ಭದಲ್ಲಿಜನರಿಗೆಅAಬೇಡ್ಕರ್ರವರಜೀವನಚರಿತ್ರೆ, ಅಂಬೇಡ್ಕರ್ರವರು ರಚಿಸಿರುವ ಪುಸ್ತಕಗಳ ಬಗ್ಗೆ ವಿವರಣೆಯನ್ನು ನೀಡುವುದು ಈ ಧೀಕ್ಷಾಯಾತ್ರೆಯ ಮೂಲ ಉದ್ದೇಶವಾಗಿರುತ್ತದೆ, ಜೊತೆಗೆ ಈ ಯಾತ್ರೆಗೆಜಿಲ್ಲೆಯಿಂದ ಈಗಾಗಲೇ ನೋಂದಾಯಿಸಿಕೊAಡಿರುವವರು ಕೆಲವರು ಬಸ್ಗಳ ಮೂಲಕ, ರೈಲು ಮುಖಾಂತರ, ಟೆಂಪೋಟ್ರಾವೆಲ್ಸ್ / ಮಿನಿ ಬಸ್ಗಳ ಮೂಲಕ ತೆರಳಲಿದ್ದು, ಎಲ್ಲರೂ ಸಹ ಪ್ರಥಮವಾಗಿತುಮಕೂರು ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದಿAದ ದಿನಾಂಕ ೨೨-೧೦-೨೦೨೩ ರಂದು ಹೊರಟುಯಾತ್ರೆ ಮುಗಿಸಿ ಇದೇ ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗಕ್ಕೆ ಬಂದು ಇಳಿಯುವುದಾಗಿರುತ್ತದೆಂದು ಹೇಳಿದರು.
ಈ ಯಾತ್ರೆಗೆ ಬರಲುಇಚ್ಛಿಸುವವರು ಈ ಕೂಡಲೇ ಹತ್ತಿರದ ಸಮಾಜಕಲ್ಯಾಣಇಲಾಖೆಯಕಛೇರಿ ಸಂರ್ಪಕ ಮಾಡಿ ಈ ಕುರಿತುಇನ್ನಷ್ಟು ಮಾಹಿತಿಯನ್ನು ಪಡೆಯುವುದಲ್ಲದೇ ನೋಂದಣಿ ಸಹ ಮಾಡಿಸಿಕೊಳ್ಳಬಹುದಾಗಿರುತ್ತದೆಂದು ತಿಳಿಸಿದರು.
ತುಮಕೂರುಜಿಲ್ಲೆಯಿಂದಇದೇ ತಿಂಗಳು ೨೨ನೇ ತಾರೀಖಿನಂದು ಧೀಕ್ಷಾಯಾತ್ರೆ
Leave a comment
Leave a comment