ತುಮಕೂರು : ನಮ್ಮ ಪೂರ್ವಜರಿಂದ ಬಂದಿರುವ ವೃತ್ತಿಯನ್ನು ನಾವು ಕೈ ಬಿಟ್ಟಿಲ್ಲ, ಅದನ್ನೇ ನಾವು ಮುಂದುವರೆಸಿಕೊAಡು ಹೋಗುತ್ತಿದ್ದೇವೆ. ಎಂದುಗಣೇಶ ಮೂರ್ತಿಯ ವಿನ್ಯಾಸಕ ಮನು ಹೇಳಿದ್ದಾರೆ.
ತುಮಕೂರಿನ ಹರಳೇಪೇಟೆಯ ನಿವಾಸಿ ಗಜಸ್ಯಎಂದೇ ಪ್ರಖ್ಯಾತಿ ಪಡೆದಿರುವ ಮನು ಹಾಗೂ ನವೀನ್ ಎಂಬ ಕಲಾವಿದರು ಮಣ್ಣಿನ ಗಣಪತಿಗಳನ್ನು ಹಲವಾರು ವರ್ಷಗಳಿಂದ ರಚನೆ ಮಾಡಿಕೊಂಡು ಬಂದಿದ್ದು, ಇವರಿಗೆಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಚಿಂತಾಮಣಿ ಹಾಗೂ ಹುಬ್ಬಳ್ಳಿ ಸೇರಿದಂತೆಇತರೆ ಜಿಲ್ಲೆಗಳಿಗೂ ಸಹ ಇವರು ತಯಾರಿಸಿದ ಅಪ್ಪಟ ದೇಸಿ ಗಣೇಶ ಮೂರ್ತಿಗಳಿಗೆ ಬೇಡಿಕೆಇದೆ.
ತುಮಕೂರಿನ ಬಜರಂಗದಳ ಭಗತ್ ಸೇನೆ ಸದಾಶಿವನಗರ, ಎಸ್ಐಟಿ ಸೇರಿದಂತೆ ಹಲವು ಬಡಾವಣೆಗಳಲ್ಲಿ ಕೂರಿಸುವ ಪೆಂಡಾಲ್ಗಳಿಗೆ ಇವರಿಂದತಯಾರಾದಗಣೇಶ ಮೂರ್ತಿಗಳನ್ನು ಸರಬರಾಜು ಮಾಡಿಕೊಂಡು ಬರುತ್ತಿದ್ದಾರೆ. ಇನ್ನುಇವರು ಬಳಸುವ ಬಣ್ಣಗಳು ಸಹ ಶುದ್ದ ಪರಿಸರ ಸ್ನೇಹಿಯಾಗಿದ್ದು, ಯಾವುದೇಅಡ್ಡಪರಿಣಾಮಇರುವುದಿಲ್ಲ ಎನ್ನುತ್ತಾರೆ.