ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕರ್ನಾಟಕದಲ್ಲಿ 38 ವರ್ಷಗಳಿಂದ ನಡೆಯುತ್ತಿರುವ ಒಂದು ಶರಣ ಸೇವಾ ಸಂಸ್ಥೆ. ದಾನಿಗಳು ಶರಣ ದತ್ತಿ ನೀಡಿರುವುದರಿಂದ ತುಮಕೂರು ಜಿಲ್ಲೆಯಾದ್ಯಂತ ನಿರಂತರ ಪ್ರಚಾರ ಆಗುತ್ತಿದೆ” ಎಂದು ತುಮಕೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಗಮಕ ಕಲಾಶ್ರೀ ವಿದ್ವಾನ್ ಎಂ.ಜಿ.ಸಿದ್ಧರಾಮಯ್ಯ ನುಡಿದರು.
ಅವರು ತುಮಕೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಗ್ಲೋಬಲ್ ಪೀಸ್, ತುಮಕೂರು ಸಹಯೋಗದಲ್ಲಿ ನಡೆದ ಶಿರಾ ತಾಲ್ಲೂಕಿನ ಎಸ್.ಕೆ.ರಾಜೇಶ್ ಕೃಷ್ಣಯ್ಯ ಸಂಸ್ಮರಣಾ ದತ್ತಿ ಹಾಗೂ . ಕೆ.ಸೋಮಶೇಖರಪ್ಪ ಸಂಸ್ಮರಣಾ ದತ್ತಿಯಲ್ಲಿ ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಿದ್ದರು. ಬಸವಾದಿ ಶರಣ ಶರಣೆಯರ ಸಾವಿರಾರು ವಚನಗಳು ಕೇವಲ ಗ್ರಂಥದಲ್ಲಿರಬಾರದು. ಅವುಗಳನ್ನು ಸಮಾಜದ ಆಸ್ತಿಯಾಗಿಸಿಕೊಂಡು ಎಲ್ಲರೂ ಅಧ್ಯಯನ ಮಾಡಬೇಕೆಂಬ ಉದ್ದೇಶ ಶರಣ ಸಾಹಿತ್ಯ ಪರಿಷತ್ತಿನ ಧ್ಯೇಯ ಎಂದರು.
ಶರಣ ದತ್ತಿ ಸ್ಮರಣೆಯಿಂದ ನಿರಂತರ ಶರಣ ತತ್ವ ಪ್ರಚಾರ
Leave a comment
Leave a comment