ಇಂದು ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಕಲಬುರಗಿ ನಗರದಲ್ಲಿರುವ ಮಹದೇವಪ್ಪ ರಾಂಪುರ ವೈದ್ಯಕೀಯ ಮಹಾವಿದ್ಯಾಲಯ ಆವರಣದಲ್ಲಿ ₹13 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಿದ ಹೈ ಕ ಶಿಕ್ಷಣ ಸಂಸ್ಥೆಯಾ ಅಧ್ಯಕ್ಷರಾದ ಡಾ ಭೀಮಾಶಂಕರ್ ಸಿ ಬಿಲಗುಂದಿ ರವರು ಸಿ ಮತ್ತು ಡಿ ಹಾಗೂ ಒಳಾಂಗಣ ಕ್ರೀಡಾ ಸಂಕೀರ್ಣವನ್ನು, ಪಂಚಾಯತ್ ರಾಜ್ ಅಭಿರುದ್ದಿ ಸಚಿವರು ಮತ್ತು ಉಸ್ತುವಾರಿಯದ ಸನ್ಮಾನ್ಯ ಶ್ರೀ ಪ್ರಿಯಾಂಕ್ ಖರ್ಗೆ ರವರು ಉದ್ಘಾಟಿಸಿದರು, ಈ ಸಂಧರ್ಭ ವೈದಕಿಯ ಮತ್ತು ಕೌಶಲ್ಯ ಅಭಿರುದ್ದಿ ಸಚಿವರು ಡಾ ಶರಣಪ್ರಕಾಶ್ ಪಾಟೀಲ್, ದಕ್ಷಿಣ ಮತ್ತ ಕ್ಷೇತ್ರದ ಶಾಸಕರು ಅಲ್ಲಮಪ್ರಭು ಪಾಟೀಲ್, ಆಡಳಿತ ಮಂಡಳಿ ಸದ್ಯಸರು ಇನ್ನು ಮುಖಂಡರು ನಾಯಕರು ಉಪಸ್ಥಿತರಿದ್ದರು.
ಮಹದೇವಪ್ಪ ರಾಂಪುರ ಮೆಡಿಕಲ್ ಕಾಲೇಜ್’ನಲ್ಲಿ ಕೌಶಲ್ಯ ಕೇಂದ್ರವನ್ನು ಸ್ಥಾಪಿಸಲಾಗಿದ್ದು ಇದು ದಕ್ಷಿಣ ಭಾರತದ ಏಕೈಕ ಕೇಂದ್ರವಾಗಿದೆ