ಸ್ಲಂ ಸಮಿತಿಯಲ್ಲಿ ಬುದ್ಧ ಪೂರ್ಣಿಮೆ ಆಚರಣೆ
ಪ್ರೀತಿಯ ಸಮಾಜಕ್ಕಾಗಿ ಧ್ವೇಷ ನಾಶಕ್ಕಾಗಿ ಬುದ್ಧನ ಗಣತಂತ್ರ ಉಳಿಸಲು ಸ್ಲಂ ಯುವಜನರು ಮತ ಚಲಾಯಿಸಿ
-ಕೆ.ದೊರೈರಾಜ್
ಇಂದು ಸ್ಲಂ ಜನಾಂದೋಲನ ಕರ್ನಾಟಕ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಯುವಜನ ಸಂಪನ್ಮೂಲ ಕೇಂದ್ರದಲ್ಲಿ ೨೫೬೭ ನೇ ಬುದ್ಧ ಪೂರ್ಣಿಮೆ ಅಂಗವಾಗಿ ಸ್ಲಂ ಯುವಜನರೊಂದಿಗೆ ಗಣತಂತ್ರ ಕುರಿತ ಚರ್ಚೆಯನ್ನು ಆಯೋಜಿಸಲಾಗಿತ್ತು.
ಯುವಜನರೊಂದಿಗೆ ಪ್ರಸ್ತುತ ಚುನಾವಣೆ ಮತ್ತು ನಮ್ಮ ಗಣತಂತ್ರ ಉಳಿಸುವ ಬಗ್ಗೆ ಚರ್ಚಿಸಿದ ಹಿರಿಯ ಪ್ರಗತಿಪರ ಚಿಂತಕರಾದ ಕೆ.ದೊರೈರಾಜ್. ಮಾತನಾಡಿ ಬುದ್ಧನು ಜಗತ್ತಿಗೆ ಹಂಚಿದ ಪ್ರೀತಿ ದ್ವೇಷವನ್ನು ನಾಶ ಮಾಡಿತು ಹಾಗಾಗಿ ದ್ವೇಷದಿಂದ ದೇಷವನ್ನು ಕಟ್ಟಲು ಹೊರಟಿರುವ ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸುವ ಮೂಲಕ ದೇಶವನ್ನು ಕರ್ನಾಟಕದ ಜನರು ರಕ್ಷಿಸಲು ಮುಂದಾಗಬೇಕು ಎಂದರು
ಸ್ಲಂ ಸಮಿತಿಯಲ್ಲಿ ಬುದ್ಧ ಪೂರ್ಣಿಮೆ ಆಚರಣೆ

Leave a comment
Leave a comment


