75 ವರ್ಷ ದ ವಯೋಮಿತಿ ಯಲ್ಲಿ ಕಂಚಿನ ಪದಕ
ಮಾಸ್ಟರ್ ಅಥ್ಲೆಟಿಕ್ ಅಸೋಸಿಯೇಷನ್ ಉಡುಪಿಯ ಅಜ್ಜರ್ಕೊಂಡ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಮಾರ್ಚಿ 9 ಮತ್ತು 10 2024ರಂದು ನಡೆದ 2ನೇ ದಕ್ಷಿಣ ಭಾರತದ ಮಾಸ್ಟರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ನಲ್ಲಿ 75 ವರ್ಷದ ವಯೋಮಿತಿಯಲ್ಲಿ ತುಮಕೂರಿನ ಹಿರಿಯ ಕ್ರೀಡಾಪಟು ಟಿ.ಕೆ ಆನಂದ್ 100 ಮೀಟರ್ ಮತ್ತು 200 ಮೀಟರ್ಸ್ನಲ್ಲಿ ಕಂಚಿನ ಪದಕ ಪಡೆದು ಜಿಲ್ಲೆ ಮತ್ತು ನಮ್ಮ ರಾಜ್ಯಕ್ಕೆ ಕೀರ್ತಿ ತಂದಿರುತ್ತಾರೆ.