ವಿನಯ್ ಗುರೂಜಿ ಯವರ ಹುಟ್ಟುಹಬ್ಬವನ್ನು ಇಂದು ತುಮಕೂರಿನ ಟೌನ್ ಹಾಲ್ ವೃತ್ತದಲ್ಲಿ ಅವರ ಭಕ್ತಿವೃಂದ ಅನ್ನ ಸಂತರ್ಪಣೆ ಏರ್ಪಡಿಸುವ ಮೂಲಕ ಜನ್ಮದಿನವನ್ನು ಆಚರಿಸಿದರು.
ಇಂದು ಹೆಸರಾಂತ ವಿನಯ್ ಗುರೂಜಿ ಯವರ ಹುಟ್ಟುಹಬ್ಬ. ಇದರ ಅಂಗವಾಗಿ ಅವರ ಭಕ್ತಿಬಳಗವು ತುಮಕೂರಿನ ಟೌನ್ ಹಾಲ್ ಸರ್ಕಲ್ ನಲ್ಲಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಏರ್ಪಡಿಸಿದ್ದರು. ಕಾರ್ಯಕ್ರಮಕ್ಕೆ ಬಿಜೆಪಿಯ ಮಾಜಿ ವಿಧಾನ ಪರಿಷತ್ ಸದಸ್ಯ ಹುಲಿನಾಯ್ಕರ್. ಹಾಗೂ ತುಮಕೂರು ವಿಶ್ವ ವಿಧ್ಯಾಲಯದ ಉಪ ಕುಲಸಚಿವರು ಭಾಗವಹಿಸಿ ಗುರೂಜಿಯವರಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿ ಅನ್ನ ಸಂತರ್ಪಣೆ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ನ ವಿಧ್ಯಾಘಟಕದ ಉಪಾಧ್ಯಕ್ಷ ಯಶ್ವಂತ್ ರವರು ಮಾತನಾಡಿ. ವಿನಯ್ ಗುರೂಜಿಯವರ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಾ ಅಲ್ಲಿ ಸೇರಿದ್ದ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಏರ್ಪಡಿಸಿ ಗುರೂಜಿಯವರಿಗೆ ಭಕ್ತಿ ಸಮರ್ಪಣೆ ತೋರಿದರು.
ಇದೇ ಸಂದರ್ಭದಲ್ಲಿ ಯಶ್ವಂತ್ ಜೆಡಿಎಸ್ ನ ವಿಧ್ಯಾಘಟಕದ ಉಪಾಧ್ಯಕ್ಷರು.
ಜೆಡಿಎಸ್ ಬನಶಂಕರಿ ದರ್ಶನ್. ಹೇಮಂತ್. ಚೇತನ್. ಇನ್ನಿತರೆ ಯುವಮುಖಂಡರು ಭಾಗವಹಿಸಿದ್ದರು.