ಕಲ್ಬುರ್ಗಿ ನಗರದಲ್ಲಿ ದಿವಂಗತ ಚಂದ್ರಶೇಖರ್ ಪಾಟೀಲ್ ರೇವೂರ್ ಅವರ ಹುಟ್ಟುಹಬ್ಬ ಅತಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು
ನಗರದಲ್ಲಿ ಇಂದು ಆದರ್ಶ್ ಫೌಂಡೇಶನ್ ವತಿಯಿಂದ ದಿವಂಗತ ಚಂದ್ರಶೇಖರ್ ಪಾಟೀಲ್ ರಿವರ್ ಅವರ ಹುಟ್ಟುಹಬ್ಬವನ್ನು ಅತಿ ವಿಜೃಂಭಣೆ ಇಂದ ಕುಟುಂಬದ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರಿಂದ ಆಚರಿಸಲಾಯಿತು ಹಾಗೂ ಕಲಬುರಗಿ ನಗರದ ಔಷಧ ಭವನದಲ್ಲಿ ಚಂದ್ರಶೇಖರ್ ಪಾಟೀಲ್ ರವರ ಪುತ್ತಳಿ ಅನಾವರಣಗೊಳಿಸಿದ ನಂತರ ರಕ್ತದಾನ ಶಿಬಿರ ನಡೆಸಲಾಯಿತು
ಮೂರ್ತಿಯನ್ನು ಅನಾವರಣಗೊಳಿಸಿದ ಮಾಜಿ ಶಾಸಕರು ಶ್ರೀ ಮಾಲಿಕಯ್ಯ ಗುತ್ತೇದಾರ, ಸಂಸತ್ತಿನ ಸದಸ್ಯರಾದ ಡಾಕ್ಟರ್ ಉಮೇಶ್ ಜಾದವ್ ಕಲ್ಬುರ್ಗಿ, ಮಹಾನಗರ ಪಾಲಿಕೆಯ ಮಹಾಪೌರರಾದ ವಿಶಾಲ್ ದರ್ಗಿ, ಜಗದ್ಗುರು ಮಹಾಸ್ವಾಮಿಗಳು, ಶಿವಾಚಾರ್ಯರು, ಶಶೀಲ್ ನಮೋಶಿ, ಜೆಡಿಎಸ್ ಮುಖಂಡರು ಕೃಷ್ಣಾರೆಡ್ಡಿ ಮತ್ತಿತರು ಉಪಸ್ಥಿತರಿದ್ದರು