ಎಸ್ಎಸ್ಐಟಿಕಾಲೇಜಿಗೆಉತ್ತಮ ಪ್ರಾಜೆಕ್ಟ್ ಪ್ರಶಸ್ತಿ
ತುಮಕೂರು : ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತಯಾರಿಸಿದ್ದ ಕ್ಯೂಸಿ ಜಾಕಿಂಗ್ಆನ್ಆAಟೋಮಿಟಿಕ್ ಫಿಶಿಂಗ್ ಟೂಲ್ ಪ್ರಾಜೆಕ್ಟ್ ಗೆ ಕರ್ನಾಟಕ ವಿಜ್ಞಾನ ಹಾಗೂ ತಂತ್ರಜ್ಞಾನ ಪರಿಷತ್-೨೦೨೩ ಉತ್ತಮ ಪ್ರಾಜೆಕ್ಟ್ ಪ್ರಶಸ್ತಿ ಲಭಿಸಿದೆ.
ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿಕರ್ನಾಟಕ ವಿಜ್ಞಾನ ಮತ್ತುತಂತ್ರಜ್ಞಾನ ಪರಿಷತ್ ವತಿಯಿಂದರಾಜ್ಯಮಟ್ಟದ ೪೬ನೇ ವಿಜ್ಞಾನ ಹಾಗೂ ತಂತ್ರಜ್ಞಾನ ಪ್ರದರ್ಶನಏರ್ಪಡಿಸಲಾಗಿತ್ತು.
೧,೫೦೦ ಪ್ರಾಜೆಕ್ಟ್ ಗಳಲ್ಲಿ ೪೪೮ ಪ್ರಾಜೆಕ್ಟ್ ಗಳು ಮೊದಲ ಸುತ್ತಿಗೆಅರ್ಹತೆ ಪಡೆದುಕೊಂಡಿದ್ದವು. ಇವುಗಳಲ್ಲಿ ಅಂತಿಮವಾಗಿ ೪೮ ಉತ್ತಮ ಪ್ರಾಜೆಕ್ಟ್ ಪ್ರಶಸ್ತಿ ಪಡೆದುಕೊಂಡಿವೆ. ಕಾಲೇಜಿನ ವಿದ್ಯಾರ್ಥಿಗಳ ಕಾರ್ಯಕ್ರಮವು ಶ್ಲಾಘೀಸಿರುವ ಪ್ರಾಂಶುಪಾಲರಾದಡಾಕ್ಟರ್ ಎಂ ಎಸ್ರವಿಪ್ರಕಾಶ್ರವರು ವಿಜ್ಞಾನ ಹಾಗೂ ಪರಿಷತ್ನ ಪ್ರದರ್ಶನತಮ್ಮ ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನಕ್ಕೆಉತ್ತಮ ವೇದಿಕೆ ಒದಗಿಸಿದ್ದು, ವಿದ್ಯಾರ್ಥಿಗಳು ತಮ್ಮಲ್ಲಿರುವ ಕೌಶಲನ್ನು ಮತ್ತಷ್ಟು ಪರಿಣಾಮಕಾರಿ ಬಳಸಿಕೊಳ್ಳಬೇಕು ಪ್ರದರ್ಶನದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ನಮ್ಮ ಸಂಸ್ಥೆ ಎಲ್ಲಾರೀತಿಯ ಬೆಂಬಲ ಸಹಕಾರ ನೀಡಲಾಗುವುದುಎಂದರು. ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆಎಂದರು.
ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿಉತ್ತಮ ಪ್ರಾಜೆಕ್ಟ್ ಪ್ರಶಸ್ತಿ ದೊರಕಿದೆಕಂಪ್ಯೂಟರ್ ವಿಜ್ಞಾನ ವಿಭಾಗದಿಂದ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು. ಬಸವರಾಜ್ ಸಿ. ಎಸ್ರವರುಕರ್ನಾಟಕರಾಜ್ಯ ಸರ್ಕಾರದಿಂದ ಪ್ರಾಯೋಜಕರ ಪಡೆದಿದ್ದು, ವಿಜ್ಞಾನ ಮತ್ತುತಂತ್ರಜ್ಞಾನ ಆಳ್ವಾಸ್ ಕಾಲೇಜಿನಲ್ಲಿ ಪ್ರಾಜೆಕ್ಟ್ ಪ್ರದರ್ಶನಸಿದ್ದರು. ಈ ಕಾರ್ಯಕ್ರಮದಲ್ಲಿಕಂಪ್ಯೂಟರ್ ವಿಜ್ಞಾನ ವಿಭಾಗ ಮುಖ್ಯಸ್ಥರು ಹಾಗೂ ಡೀನ್ರೇಣುಕಾ ಲತಾ, ಎಸ್ಎಸ್ಐಟಿಕಾಲೇಜಿನ ಪ್ರಾಂಶುಪಾಲರಾದಡಾ.ಎಮ್ ಎಸ್.ರವಿಪ್ರಕಾಶ್, ಮುಖ್ಯಸ್ಥರಾದ ಡಾ.ಗುರುಪ್ರಕಾಶ್.ಸಿ.ಡಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು
ಎಸ್ಎಸ್ಐಟಿಕಾಲೇಜಿಗೆಉತ್ತಮ ಪ್ರಾಜೆಕ್ಟ್ ಪ್ರಶಸ್ತಿ

Leave a comment
Leave a comment