ಪಾಲಿಟಿಕ್ಸು, ಪ್ರತಿಭಟನೆ, ಆರೋಪ ಪ್ರತ್ಯಾರೋಪ – ಇವೆಲ್ಲ ರಾಜಕೀಯಕ್ಕೆ ಸೀಮಿತ… ಬೆಂಗಳೂರಿನಲ್ಲಿ ಬುಧವಾರ ಸದನ ನಡೆಯುತ್ತಿರುವಾಗ ವಿಧಾನಸೌಧದಲ್ಲೇ ಅಸ್ವಸ್ಥರಾದ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾಸಗಿ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

Sign in to your account