ದಿನಾಂಕ 07/02/2024 ರಂದು ಮಾನ್ಯ DYSP ಹುಬ್ಬಳ್ಳಿ ರವರ ಮಾರ್ಗದರ್ಶನದಲ್ಲಿ ಮತ್ತು ಮಾನ್ಯ ಸಿಪಿಐ ರಾಯಚೂರು ರವರ ನೇತೃತ್ವದಲಿ ವಾಡಿ ಆರ್ ಪಿ ಎಸ್ ಗುನ್ನೇ ಸಂಖ್ಯೆ 98/2023 ಕಲಂ 379 ಐಪಿಸಿ ಹಾಗೂ 61/2023 ಕಲಂ 379 ಐಪಿಸಿ ಪ್ರಕರಣದಲ್ಲಿ ಆಪಾದಿತನಾದ ಅಮರನಾಥ ಅಮರ ತಂದೆ ದಿನೇಶ ವಯಸ್ಸು 22 ವರ್ಷ ಜಾತಿ : ಹಿಂದೂ ಲಂಬಾಣಿ ಉದ್ಯೋಗ: ಕೂಲಿ ಕೆಲಸ ವಾಸ : ಹನುಮಾನ ಗುಡಿ ಹತ್ತಿರ ರೆಸ್ಟ್ ಕ್ಯಾಂಪ ತಾಂಡಾ ವಾಡಿ ತಾ/ ಚಿತ್ತಾಪೂರ ಜಿ/ ಕಲಬುರಗಿ ಇತನಿಂದ ನಗದು ಹಣ 3, 000/- ರೂ ಗಳು ಹಾಗೂ 105 ಗ್ರಾಮ್ ಬಂಗಾರದ ಆಭರಣಗಳು ಮೊತ್ತ 6,67,000 /- ರೂ ಗಳು ಹೀಗೆ ಎಲ್ಲಾ ಒಟ್ಟು ಮೊತ್ತ 6,70,000 /- ರೂಗಳದನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಸದರಿ ಆರೋಪಿಯನ್ನು ಸಿಬ್ಬಂದಿಯ ಬೆಂಗಾವಲಿನಲ್ಲಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು.
ಪಿಎಸ್ಐ ಮಹೆಮೂದ್ ಪಾಷಾ, ಜೊತೆ ಅಪರಾಧಿ ತಂಡ ರಫೀಕ್, ಬಾಬಾ ಪೊಲೀಸ್, ಪರಶುರಾಮ್ ರೆಡ್ಡಿ.