ಇಂದು ಜೇವರ್ಗಿಯಲ್ಲಿ ಶ್ರೀ ನಿಜಶರಣ ಅಂಬಿಗರ ಚೌಢಯ್ಯ ನವರ ಜಯಂತೋತ್ಸವ ಕುರಿತು ಪೂರ್ವಭಾವಿ ಸಭೆ ನಡೆಯಿತು. ಈ ಸಭೆಯಲ್ಲಿ ಕರ್ನಾಟಕ ಸರಕಾರದ ವತಿಯಿಂದ ನಡೆಯುವ ಜೇವರ್ಗಿ ತಾಲೂಕು ಮಟ್ಟದ ಶ್ರೀ ನಿಜಶರಣ ಅಂಬಿಗರ ಚೌಢಯ್ಯ ನವರ ಜಯಂತೋತ್ಸವ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ಶ್ರೀ ‘ಸಂಗಣ್ಣ ಇಟಗಾ, ಇವರನ್ನು ಆಯ್ಕೆ ಮಾಡಲಾಯಿತು. ಮತ್ತು ಈ ಸಂಧರ್ಭದಲ್ಲಿ ಕೋಲಿಸಮಾಜದ ಅನೇಕ ಹಿರಿಯ ಮುಖಂಡರು, ಯುವಮಖಂಡರು ಇದ್ದರು.
ಮತ್ತು ‘ಇದೆ ಸಂದರ್ಭದಲ್ಲಿ ಶ್ರೀ ಸಂಗಣ್ಣ ಇಟಗಾ ಇವರನ್ನು ನೂತನ ಅಧ್ಯಕ್ಷರು ತಾಲೂಕ ಕೋಲಿಸಮಾಜ ಘಟಕ ಜೇವರ್ಗಿ ಮತ್ತು ಯಡ್ರಾಮಿ ನೇಮಕ ಮಾಡಲಾಯಿತು .