ಮಾಧ್ಯಮಗಳ ಮೇಲೆ ಮತ್ತೊಂದು ನಗ್ನ ಪ್ರಹಾರ CITU ಖಂಡನೆ.
ನ್ಯೂಸ್ ಕ್ಲಿಕ್ ಸುದ್ದಿ ವೆಬ್ ಪತ್ರಿಕೆಯೂಂದಿಗೆ ಸಹಯೋಗದಲ್ಲಿರುವ ಹಲವು ಪತ್ರಕರ್ತರ ನಿವಾಸಿಗಳ ಮೇಲೆ ದಿಲ್ಲಿ ಪೊಲೀಸರು ದಾಳಿಗಳನ್ನು ನಡೆಸಿ ಅವರ ಸಾದನಗಳನ್ನು ವಶಪಡಿಸಿಕೂಂಡಿದಲ್ಲದೆ ವೆಬ್ ಪತ್ರಿಕೆಯ ಮುಖ್ಯ ಸಂಪಾದಕರಾದ ಪ್ರಬೀರ್ ಪುರಕಾಯಸ್ಥ ಮತ್ತು ಲೇಖಕಿ ಗೀತಾ ಹರಿಹರನ್ ಅಲ್ಲದೆ ಈ ವೆಬ್ ಪತ್ರಿಕೆಗೆ ಕಾರ್ಯಕ್ರಮಗಳನ್ನು ನಡೆಸಿಕೂಡುತ್ತಿರುವ ಹಿರಿಯ ಪತ್ರಕರ್ತರು, ಮಾಧ್ಯಮದ ಮೇಲಿನ ಮತ್ತೋಂದು ನಗ್ನ ದಾಳಿಯನ್ನು ಛಿಠಿim ಬಲವಾಗಿ ಖಂಡಿಸಿ ದಿನಾಂಕ:೦೪-೧೦-೨೦೨೩ರAದು ನಗರದ ಬಿ.ಎಸ್.ಎನ್.ಎಲ್ ಕಛೇರಿ ಎದರು ಪ್ರತಿಭಟನೆ ನಡೆಸಲಾಯಿತು.
ಸಿ ಯತಿರಾಜು ರವರು ಮತಾನಾಡುತ್ತಾ ಇದು ಮಾಧ್ಯಮದ ಮೇಲೆ ಮತ್ತು ಅಭಿವ್ಯಕ್ತಿ ಸ್ವಾತಂತ್ರö್ಯದ ಮೂಲಭೂತ ಹಕ್ಕಿನ ಮೇಲಿನ ಒಂದು ನಗ್ನ ದಾಳಿಯಾಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಮೋದಿ ಸರ್ಕಾರವು ಬಿಬಿಸಿನೂಸ್, ಲಾಂಡ್ರಿ ದೈನಿಕ್, ಬಾಸ್ಕರ್,ಭಾರತ್ ಸಮಾವಾರ್,ಕಾಶ್ಮೀರ್ ವಾಲಾ, ದಿವೈರ್ ಮುಂತಾದ ವಿವಿಧ ಮಾಧ್ಯಮ ಸಂಸ್ಥೆಗಳನ್ನು ನಿಗ್ರಹಿಸಲು,ಅವುಗಳಿಗೆ ಕಿರುಕುಳ ನೀಡಲು ಮತ್ತು ಅವುಗಳನ್ನು ಬೆದರಿಸಲು ತನಿಖಾ ಸಂಸ್ಥೆಗಳನ್ನು ನಿಯೋಜಿಸಿದೆ. ಮತ್ತು ಈಗ ನೂಸ್ ಕ್ಲಿಕ್ ನೂಂದಿಗೆ ಸಂಪರ್ಕ ಹೂಂದಿದವರೆಲ್ಲರ ಮೇಲೆ ದಾಳಿ ನಡೆಸುತ್ತಿರುವ ಕ್ರಮವನ್ನು ನೋಡಿದರೆ ಅನುಮಾನ ಬರುತ್ತದೆ.ಯಾಕೆಂದರೆ ಅನುರಾಗ ಠಾಕೂರ ಸಮರ್ತಸಿಕೂಂಡು ಹೇಳಿಕೆ ನೀಡಿದ್ದಾರೆ ಇವರೆಲ್ಲಾರು ಮನಿ ಲ್ಯಾಂಡ್ರಿAಗ್ ಮಾಡುತಿದ್ದಾರೆ ಅದರೆ ಮೋದಿಸುತ್ತ ಇರುವ ಮನಿಲ್ಯಾಂದ್ರಿAಗ್ ನವರ ಮೇಲೆ ಯಾವುದೆ ಕ್ರಮಿಲ್ಲವೆಂದರು. ಅದರೆ ನರ್ಯೋದಗ ೨೫ ವರ್ಷಗಳಿರುವರು ಜಾಸ್ತಿ ಇದ್ದಾರೆ ,ಮತ್ತು ಬೆಲೆಏರಿಕೆ,ರೈತರ ಪ್ರಶ್ನೆಗಳ ಗಮನಕ್ಕೆ ತೆಗೆದುಕೂಳ್ಳದೆ ಮೋದಿಯವರು ಸತ್ಯ ಮೇವ ಜಯತೆ ಬದಲಾಗಿ ಸುಳ್ಳುಮೇವಜಯತೆ ಹೇಳುತ್ತಿದೆ ಎಂದರು.
ಪ್ರಗತಿಪರ ಚಿತಂಕರಾದ ಕೆ.ದರ್ಯರಾಜು ರವರು ಮತಾನಾಡುತ್ತಾ ಅಧಿಕಾರಸ್ಥರ ಮುಖದೆದುರು ಸತ್ಯವನ್ನು ನುಡಿವ ಮಾಧ್ಯಮ ಸಂಸ್ಥೆಗಳು ಮತ್ತು ಪತ್ರಕರ್ತರ ವಿರುದ್ದ ಇಂತಹ ದೊಡ್ಡ ಪ್ರಮಾಣದ ಸರ್ವಾಧೀಕಾರಶಾಹಿ ದಾಳಿ ಖಂಡಿತವಾಗಿಯೂ ಸ್ವೀಕಾರಾರ್ಹವಲ್ಲ. ಮಾಧ್ಯಮಗಳನ್ನು ಗುರಿಯಾಗಿಸುವ, ಕಿರುಕುಳ ನೀಡುವ ಮತ್ತು ದಮನ ಮಾಡುವ ಇಂತಹ ವ್ಯವಸ್ಥಿತ ಪಿತರಿಯೂ ವಿರುದ್ದ ಎಲ್ಲಾ ಪ್ರಜಾಸತ್ತಾತ್ಮಕ ಮನಸ್ಸಿನ ಭಾರತೀಯ ದೇಶಪ್ರೇಮಿಗಳು ಪ್ರತಿಭಟಿಸಬೇಕು ಮಾತ್ರವಲ್ಲ ರಾಜಕೀಯ ತಿರ್ಮಾನಮಾಡಿ ಸೋಲಿಸಬೇಕೆಂದು ಕರೆನೀಡಿದರು.
ಮಾಧ್ಯಮಗಳ ಮೇಲೆ ಮತ್ತೊಂದು ನಗ್ನ ಪ್ರಹಾರ CITU ಖಂಡನೆ.
Leave a comment
Leave a comment