ಸ್ಥಿತಿಗುಗಳನ್ನು ಸುಧಾರಿಸುವ ಮತ್ತು ಸಾಂವಿಧಾನಿಕ ಹಕ್ಕುಗಳನ್ನು ಕೊಡುವ ನಿರೀಕ್ಷೆಯಲ್ಲ ಇದ್ದೇವೆ. ಆದರೆ ಹೆಮ್ಮ ನೇತೃತ್ವದ ಸರಕಾರವು ತದ್ದಿರುದ್ಧವಾಗಿ ನಡೆಯುತ್ತಿದೆ. ಹಾಗಾಗಿ ನಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಾವು ಅನಿವಾರ್ಯವಾಗಿ ಹೋರಾಟದ ಹಾದಿಯನ್ನು ತುಳಿಯುತ್ತಿದ್ದೇವೆ. ಬೇಡಿಕೆಗಳು
ನಮ್ಮ ದೇಶದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕನಿಷ್ಠ ವೇತನ ನಿಗದಿ ಮಾಡಿ, ಜಾರಿಗೊಸಿ, ಈ ಹಿನ್ನೆಲೆಯಲ್ಲಿ ದೇಶದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಅಲ ಭಾರತ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಶನ(ಂIಈAWಈ-ಅIಖಿU) ಅಮ
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಹೇರಲಾಗುತ್ತಿದೆ. ಇತರ ವಿವಿಧ ಇಲಾಖೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾದ ಅನಿವಾರ್ಯತೆ. Iಅಆಚಿಣeತರ ಕೆಲಸಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ವಿವಿಧ ಸಟವರ ಮತ್ತು ಆಡಳತ ಪಕ್ಷಗಳ ನೇತಾರರ ಕಾರ್ಯಕ್ರಮಗಳ ಭಾಗವಹಿಸುವಂತೆ ಒತ್ತಡ ಹೇರಲಾಗುತ್ತಿದೆ. ಒಂದು ವೇಳೆ ಯಾರಾದರೂ ಇದನ್ನು ಪ್ರಶ್ನೆ ಅಂತಹವರನ್ನು ಟಾರ್ಗೆಟ್ ಮಾಡಿ ಬಲವಶುಗಳಾಗಿ ಮಾಡಲಾಗುತ್ತಿದೆ. ಮಾಡಿದರೆ
ಸಂಘ ಕಟ್ಟುತ್ತಾರೆ. ಅದರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಮುಷ್ಕರಗಳಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುವ ಕಾರಣಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಬಲವಶುಗಳನ್ನಾ ಮಾಡಲಾಗುತ್ತಿದೆ. ಮುಷ್ಕರಗಳಲ್ಲಿ ಭಾಗವಹಿಸಿದರು ಎನ್ನುವ ಕಾರಣಕ್ಕಾಗಿ ದೆಹಲಿಯಲ್ಲಿ ಸಾವಿರಾರು ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಕಾನೂನು ಬಾಹಿರವಾಗಿ ಕೆಲಸದಿಂದ ವ ಮಾರುವುದು ಒಂದು ತಾಜಾ ಉದಾಹರಣಿ. ಅಲ್ಲದೇ, ತಮ್ಮ ನೇತೃತ್ವದ ಕೇಂದ್ರ ಸರಕಾರವೂ ಕೂಡಾ ೨೦೨೨ರ ಮಾರ್ಚ್ ೨೯ರಂದು ಹೊರಡಿಸಿರುವ ನಿರ್ದೇಶನದಲ್ಲಿ ಕಾರ್ಮಿಕ ಸಂಘಗಳ ಚಟುವಟಿಕೆಗಳನ್ನು ಹತ್ತಿಕ್ಕಿರಿ, ಹೋರಾಟಗಳನ್ನು ದಮನ ಮಾಡಿ ಎಂದಿದೆ. ಇದು ಅತ್ಯಂತ ಖಂಡನೀಯವಾದುದು.
ನಿವೃತ್ತಿಯ ಹೆಸರಿನಲ್ಲ ಬೀದಿ ಪಾಲು ಮಾಡಲಾಗುತ್ತಿದೆ. ದೇಶದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಒಂದೇ ರೀತಿಯ ಕೆಲಸ ಮಾಡುತ್ತಿದ್ದಾರೆ. ಆದರೆ, ಬಹುತೇಕ ಪ್ರದೇಶಗಳಲ್ಲಿನ ಅಂಗನವಾಡಿ ನೌಕರರು ಅತೀ ಕಡಿಮೆ ಅಂದರೆ ೪೫೦೦ ರೂಪಾಯಿಗಳನ್ನು, ಸಹಾಯಕಿಯರು ೨೨೫೦ ರೂಪಾಯಿಗಳನ್ನು ಸಂಭಾವನೆ / ಗೌರವಧನವಾಗಿ ಇಂದೂ ಪಡೆಯುತ್ತಿದ್ದಾರೆ. ಅದನ್ನು ಕೂಡಾ ತಿಂಗಳುಗಟ್ಟಲೆ ತಡೆದು ಕೊಡಲಾಗುತ್ತದೆ. ಅದರ ಬಗ್ಗೆ ಕೇಳಲಾಗಿ ಕೇಂದ್ರ ಸರಕಾರ ಕೊಡಬೇಕಾದ ಅನುದಾನವನ್ನು ಸಕಾಲಕ್ಕೆ ಕೊಡುತ್ತಿಲ್ಲ ಎಂದು ಹೇಳಲಾಗುತ್ತಿದೆ.
೧ ೩ರಂಭ ಆದಾಗಿನಿಂದಲೂ ಕನಿಷ್ಠ ಮೂರರಿಂದ ಐದು ವರ್ಷಗಳಿಗೊಮ್ಮೆ ಗೌರವ ಧನ ಬರಿಸುವ ಕೆಲಸ `ಆಗುತ್ತಿತ್ತು. ಆದರೆ ತಮ್ಮ ಆಡಳಿತ ಅವಧಿಯಲ್ಲಿ ನಮಗೆ ಕೆಲಸದ ಹೊರೆ ದುಪ್ಪಟ್ಟಾಗಿದ್ದು, ನಮ್ಮ ಗೌರವಧನದಲ್ಲಿ ಒಂದೇ ಒಂದು ಪೈಸೆಯಷ್ಟು ಅಸ್ತವ್ಯಸ್ತವಾಗಿದೆ. ನಾವು ಪ್ರತಿ ದಿನವೂ ೮ ರಿಂದ ೧೦ ತಾನು ಕೆಲಸ ಮಾಡುತ್ತೇವೆ. ಆದರೆ, ಕೇಂದ್ರ ಏರಿಕೆಯಾಗಿಲ್ಲ. ಬೆಲೆ ಏರಿಕೆಯಿಂದ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಸ್ಮöÈತಿ ಇರಾನಿ ಅವರು ಅಂಗವಾಗಿ ನೌಕರರು ದಿನಕ. ಕೇವಲ ಒಂದೇ ತಾನು ಕೆಲಸ ಮಾಡುತ್ತಾರೆ ಎಂದು ಬಹಿರಂಗವಾಗಿ ನೀಡುತ್ತಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಸರಕಾರ ಸಹಭಾಗಿತ ಪದ್ಧತಿ(ಓPS)ಯನ್ನು ಜಾರಿ ಮಾಡುತ್ತಿದೆ. ಅದೂ ನಲವತ್ತು ವರ್ಷಗಳ ಒಳಗಿನ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಅದನ್ನು ಜಾರಿ ಮಾಡುತ್ತಿದೆ. ಅದರ ಪ್ರಥಮ ಫಲಾನುಭವಿ ೨೦೪೦೪ ಇನವಿಯಲ್ಲಿ ಅದರ ಸೌಲಭ್ಯಗಳನ್ನು ಪಡೆಯಲಿದ್ದಾರೆ. ಆದರೆ ಕಳೆದ ನಲವತ್ತೆöÊದು ವರ್ಷಗಳಿಂದ ಇಲಾಖೆಯಲ್ಲ ಕೆಲಸ ನಿರ್ವಹಿಸಿದ ಲಕ್ಷಾಂತರ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಸ್ಟೀಮ್ ಕೆಲಸಗಾರರನ್ನು ಕಾರ್ಮಿಕ ಕಾಲುದಯ ವ್ಯಾಪ್ತಿಗೆ ಒಳಪಡಿಸಬೇಕು, ಕಾರ್ಮಿಕ ವಿರೋಧಿ ಲೇಬರ್ ಕೋಟ್ಗಳನ್ನು ಹಿಂಪಡೆಯಬೇಕು
IಅಆSನ್ನು ಯಾವುದೇ ಕಾರಣಕ್ಕೂ, ಯಾವುದೇ ರೀತಿಯಲ್ಲೂ ಖಾಸಗೀಕರಣ ಮಾಡಬಾರದು. ಅಂಗನವಾಡಿಗಳಲ್ಲಿ ಕಾರ್ಪೊರೇಟ್ ಸಂಸ್ಥೆಗಳು ಬಂಡವಾಳ ಹೂಡಿಕೆ ಮಾಡಲು ಅವಕಾಶ ನೀಡಬಾರದು