ಬೆಂಗಳೂರನ್ನು ಬ್ರ್ಯಾಂಡ್ ಬೆಂಗಳೂರನ್ನಾಗಿ ಮಾಡುವ ಪ್ರಯತ್ನದಲ್ಲಿ ಇಂದು ಮಹತ್ವದ ಹೆಜ್ಜೆ ಇಟ್ಟಿದ್ದು ಕೆನಡಾ ಮೂಲದ ವರ್ಲ್ಡ್ ಡಿಸೈನ್ ಸಂಸ್ಥೆಯೊಂದಿಗೆ (WDO) ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಸಂಸ್ಥೆಯು ನವ ಬೆಂಗಳೂರನ್ನು ಕಟ್ಟಲು ಅಗತ್ಯವಿರುವ ಸಲಹೆಗಳನ್ನು ಬಿಬಿಎಂಪಿ ಹಾಗೂ ಕರ್ನಾಟಕ ಸರ್ಕಾರಕ್ಕೆ ನೀಡಲಿದೆ. ಸಂಸ್ಥೆಯ 200 ಮಂದಿ ನುರಿತ ಇಂಜಿನಿಯರ್ಗಳು ಬೆಂಗಳೂರಿನಲ್ಲಿ ಬೀಡು ಬಿಟ್ಟು ಇಲ್ಲಿನ ರಸ್ತೆಗಳು, ಫುಟ್ಪಾತ್, ಜಂಕ್ಷನ್ಗಳು, ಫ್ಲೈಓವರ್ಗಳು ಸೇರಿಂತೆ ಮೊದಲಾದ ಮೂಲಸೌಕರ್ಯಗಳ ವಿನ್ಯಾಸ ಮಾಡಿ ಸಲಹೆ ನೀಡಲಿದ್ದಾರೆ.
Contents