ಚಿತ್ರ ನಟ ವಿಜಯ ರಾಘವೇಂದ್ರ ಚಿನ್ನಾರಿ ಮುತ್ತನ ಪತ್ನಿ ಸ್ಪಂದನ ಇನ್ನಿಲ್ಲ.ಇಂದು ಬೆಳಗ್ಗೆ ಧಿಡೀರ್ ಆಗಿ ಹೃದಯ ಬಡಿತ ಸ್ತಬ್ಧ.ಬ್ಯಾಂಕಾಕ್ ನಲ್ಲಿ ಹೃದಯಾಘಾತದಿಂದ ಕೊನೆಯುಸಿರು.ನಾಳೆ ಬೆಂಗಳೂರಿಗೆ ಪಾರ್ಥಿವ ಶರೀರ. ನಿವೃತ್ತ ಪೋಲಿಸ್ ಅಧಿಕಾರಿ ಬಿ.ಕೆ. ಶಿವರಾಂ ಅವರ ಮಗಳು ಸ್ಪಂದನ.3 ದಿನದ ಹಿಂದೆ ಕುಟುಂಬದ ಸದಸ್ಯರೊಂದಿಗೆ ಬ್ಯಾಂಕಾಕ್ ಗೆ ತೆರಳಿದ್ದರುವಿಜಯ ರಾಘವೇಂದ್ರ ಅವರಿಗೆ ಬೆಂಬಲವಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದ ಸ್ಪಂದನ ನಿಧನದಿಂದಆಘಾತದಲ್ಲಿ ಕನ್ನಡ ಚಿತ್ರರಂಗ.