ಅಪಜಲಪುರ ಮತ್ತು ಬಳುರ್ಗಿ ಯ ರಾಷ್ಟ್ರೀಯ ಹೆದ್ದಾರಿಯ ಹಳ್ಯಾಳ ಕ್ರಾಸ್ ಬಳಿ ಬೈಕ್ ಮತ್ತು ಲಾರಿ ಮದ್ಯ ಮುಖಾ ಮುಖಿ ಡಿಕ್ಕಿಯಾಗಿ ಭೀಕರ ಅಪಘಾತ..ಸಂಭವಿಸಿದೆ.
ಅಪಘಾತದಲ್ಲಿ ಮೂರು ಜನ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ..
ಇವರು ಯಾರು ಅಂತ ಇನ್ನೂ ತಿಳದುಬಂದಿಲ..
ಬೈಕ್ ನಂಬರ್ KA32 ಈಗ 8664
ಇವರು ಬಳುರ್ಗಿ ಮಾರ್ಗ ವಾಗಿ ಅಫ್ಜಲ್ಪುರ್ ಕ್ಕೆ ಬರುವಾಗ ಈ ದಾರುಣ ಘಟನೆ ನಡೆದಿದೆ…