ಗಾಜಾದ,ಪ್ಯಾಲೇಸ್ತೀನಿಯರನ್ನು ನೆನೆದು ಕಣ್ಣೀರು ಹಾಕಿದ ಫೈನಲ್ ಪ್ರಶಸ್ತಿ ಗೆದ್ದ ಟೆನಿಸ್ ಆಟಗಾರ್ತಿ
ಬಹುಮಾನ ಮೊತ್ತದ ಅರ್ಧ ಭಾಗವನ್ನು ಗಾಜಾದ ಜನರಿಗೆ ನೀಡುವುದಾಗಿ ಘೋಷಿಸಿದ್ದಾರೆ
ಇಸ್ರೇಲ್ ದಾಳಿಯಿಂದ ನಜ್ಜುಗುಜ್ಜಾಗಿರುವ ಗಾಝಾದ ಜನರಿಗಾಗಿ ತುನಿಷಿಯಾದ ಟೆನಿಸ್ ಸ್ಟಾರ್ ಮಿಡಿದಿದ್ದಾರೆ. ವುಮೆನ್ಸ್ ಟೆನ್ನಿಸ್ ಅಸೋಸಿಯೇಷನ್ ಫೈನಲ್ ನಲ್ಲಿ ಗೆಲುವು ಸಾಧಿಸಿರುವ ಅವರು, ಪ್ರಶಸ್ತಿ ಮೊತ್ತದ ಒಂದು ಭಾಗವನ್ನು ತಾನು ಗಾಝಾದ ಜನರಿಗೆ ನೀಡುವುದಾಗಿ ಘೋಷಿಸಿದ್ದಾರೆ.
ಮಾರ್ಕೆಟ್ಟ ವಂಡರ್ ಶೋವ ಅವರ ವಿರುದ್ಧ ಫೈನಲ್ ಪಂದ್ಯದಲ್ಲಿ ಗೆದ್ದ ಅವರು ಆಟದ ಮೈದಾನದಲ್ಲಿ ಗಾಝಾದ ಮಂದಿಯನ್ನು ನೆನೆಸಿಕೊಂಡು ಕಣ್ಣೀರು ಹಾಕಿದ್ದಾರೆ.