ಭಾರತೀಯ ಕಿಸಾನ್ ಸಂಘ ತುಮಕೂರು ಜಿಲ್ಲಾ ಘಟಕ ಪರವಾಗಿ ಕೊಬ್ಬರಿ ಕರೆದಿ ಕೇಂದ್ರವನ್ನು ಜಿಲ್ಲೆಯಲ್ಲಿ ತೆರೆಯುವಂತೆ ತುಮಕೂರು ಲೋಕಸಭಾ ಸದಸ್ಯರಾದ ಜಿಎಸ್ ಬಸವರಾಜು ಇವರಿಗೆ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಮಾತನಾಡಲು ಮನವಿ ಪತ್ರವನ್ನು ಸಲ್ಲಿಸಲಾಯಿತು ಜಿಲ್ಲಾ ಅಧ್ಯಕ್ಷರಾದ ವಿಜಯಕುಮಾರ್ ಹೊನ್ನೇನಹಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಸ್.ಗಂಗಾಧರ ಸ್ವಾಮಿ ಚೌಡೇನಹಳ್ಳಿ, ಕಾರ್ಯದರ್ಶಿಯಾದ ಗುಬ್ಬಿ ಶ್ರೀಧರ ಮಹಾಲಿಂಗಪ್ಪನವರು ತುರುವೇಕೆರೆ ಹಾಜರಿದ್ದರು