ಡಾ.ಜಿ.ಪರಮೇಶ್ವರ್ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಪ್ರಥಮ ಬಾರಿಗೆ ತುಮಕೂರಿಗೆ ಆಗಮಿಸಿದಾಗ ಮುಂಜಾನೆ ಗೆಳೆಯರ ಬಳಗ ಅಂತರಾಷ್ಟಿçÃಯ ಕ್ರೀಡಾಪಟು ಟಿ ಕೆ ಆನಂದ್ ನೇತೃತ್ವದಲ್ಲಿ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷ ದನಿಯಾ ಕುಮಾರ್, ನಿವೃತ್ತ ಪ್ರಾಂಶುಪಾಲ ವೆಂಕಟೇಶ್, ಮಹೇಶ, ಪ್ರಭಾಕರ್, ಶಿವಪ್ರಸಾದ್ , ನರೇಶ್ ಬಾಬು ಚಿಕ್ಕತಿಮ್ಮಯ್ಯ