ತುಮಕೂರು ನಗರದ ಮಳ್ಳೂರು ದಿಣ್ಣೆ 29ನೇ ವಾರ್ಡ್ ನಲ್ಲಿ 14ನೇ ವಯಸ್ಸಿನ ಅಫ್ರೆನ್ ಎಂಬ ಬಾಲಕಿಯ ಮೇಲೆ ನಾಯಿಗಳ ಅಟ್ಟಹಾಸ.
ಇದು ತುಮಕೂರು ನಗರದ ಮರಳೂರು ದಿಣ್ಣೆಯಲ್ಲಿ ದಿನನಿತ್ಯ ನಾಯಿಗಳ ಕಾಟ ಹೆಚ್ಚಾಗಿದೆ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಭಯಪಡುವ ವಿಷಯವಾಗಿದೆ ಮತ್ತು ವಾಡಿನ ನಾಗರಿಕರು ಹೋರಾಡಲು ತುಂಬಾ ಕಷ್ಟವಾಗಿದೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ




