ತುಮಕೂರು ನಗರದ ಜಯನಗರದಲ್ಲಿರುವ ಮಾಜಿ ಶಾಸಕ ಡಾ. ರಫೀಕ್ ಅಹ್ಮದ್ ರವರ ನಿವಾಸಕ್ಕೆ ಮಾಜಿ ಸಚಿವ ಹಾಗೂ ಪಕ್ಷೇತರ ಅಭ್ಯರ್ಥಿ ಸೊಗಡು ಶಿವಣ್ಣ ಭೇಟಿ ನೀಡಿ ಚುನಾವಣೆಗೆ ಸಹಕರಿಸುವಂತೆ ಮನವಿ ಮಾಡಿದರು. ಇದೇ ವೇಳೆ ಡಾ. ರಫೀಕ್ ಅಹ್ಮದ್ ರವರ ಪತ್ನಿ ಶ್ರೀಮತಿ ಅಯಿಷಾ ಸುಲ್ತಾನ, ಮುಖಂಡರಾದ ಧನಿಯಾ ಕುಮಾರ್, ನರಸಿಂಹಯ್ಯ ಇದ್ದರು




