ಜೇವರ್ಗಿ ಕ್ಷೇತ್ರದಲ್ಲಿ ಕಮಲ್ ಕೈ ಬಿಟ್ಟಿದಕಕ್ಕೆ ತೆನೆ ಕೈ ಹಿಡಿದ ದೊಡ್ಡಪ್ಪ ಗೌಡ ಪಾಟೀಲ್

ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಬಿಜೆಪಿ ನಾಯಕರಾದ ದೊಡ್ಡಪ್ಪ ಗೌಡ ಪಾಟೀಲ್ ಬಿಜೆಪಿ ಸೀಟು ಹಂಚಿಕೆಲ್ಲಿ ಸೀಟು ಕೈಬಿಟ್ಟಿದಕ್ಕೆ, ಜೇವರ್ಗಿ ಕ್ಷೇತ್ರದ ಜನರು ತುಂಬಾ ಮನಸಿಗೆ ನೋವು ಆಗಿದೆ, ಹಲವು ವರ್ಷದಿಂದ ಬಿಜೆಪಿ ಗಾಗಿ ದುಡಿದರು ಈ ರೀತಿಯ ವರ್ತನೆಗೆ ಬಿಜೆಪಿ ನಾಯಕರಾದ ದೊಡ್ಡಪ್ಪ ಗೌಡ ಪಾಟೀಲ್ ಅವರು ತಮ್ಮ ಕಾರ್ಯಕರ್ತರ ಸಮಾವೇಶದಲ್ಲಿ ಯಲ್ಲರು ಸೇರಿ ಬಿಜೆಪಿ ಬಿಟ್ಟು ಜೆಡಿಎಸ್ ಸೇರುವ ನಿರ್ಧಾರ ಕೈಗೊಳ್ಳಲಾಗಿದೆ, ಪಕ್ಷ ಸಂಘಟನೆ ಮಾಡಿ ಇವತ್ತು ನನಗೆ ಮೂಲೆ ಗುಪ್ಪು ಮಾಡುವ ಪ್ರಯತ್ನ ಮಾಡುತ್ತಿವ ಕೆಲವು ಪಕ್ಷದ ನಾಯಕರು ಮಾತು ಕೇಳಿ ನನ್ನ ಬೆನ್ನಿಗೆ ಜೋರಿ ಹಾಕುವ ಕೆಲಸ ನಡೆದಿದೆ. ಹೀಗಾಗಿ ನಾನು ಅದಿಕೃತಿವಾಗಿ ನಾಳೆ ಬೆಂಗಳೂರ್ ಜೆಡಿಎಸ್ ಕಚೇರಿಯಲ್ಲಿ ಜೆಡಿಎಸ್ ಸೇರುತ್ತಿದ್ದಾರೆ. ಯಂದು ಇಂದು ಕಲಬುರ್ಗಿ ಜಿಲ್ಲೆಯಲ್ಲಿ ನಡೆದ ಸುದ್ದಗೋಷ್ಠಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.




List Your profile Indian political party Organization namma nayaka