Tumkur ಸದಾಶಿವನಗರದಲ್ಲಿ ಇಂದು ಬೆಳಗ್ಗೆ ಮಾರುತಿ ಆಲ್ಟೊ ಕಾರ ಒಂದು ಚಾಲಕನ ಆ ಜಾಗರೂಕತೆಯಿಂದ ವೇಗವಾಗಿ ಬಂದು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೈದ್ಯರು ಹಾಗೂ ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಗಾಡಿಗೆ ಗುದ್ದಿದ ಪರಿಣಾಮ ತಳ್ಳುವ ಗಾಡಿ ಸಂಪೂರ್ಣ ಜಖಂಗೊಂಡ ಘಟನೆ ನಡೆದಿದೆ.
ಮಾಹಿತಿ ತಿಳಿದ ಕೂಡಲೇ ತಿಲಕ್ ಪಾರ್ಕ್ ಪೊಲೀಸರು ಹಾಗೂ ಟ್ರಾಫಿಕ್ ಇಲಾಖೆಯ ಪೊಲೀಸರು ಸಹ ಭೇಟಿ ನೀಡಿ ತಳ್ಳುವ ಗಾಡಿಗೆ ಮಾರುತಿ ಕಾರ್ಡಿಕ್ಕಿ




