ತುಮಕೂರು ಇನ್ಫರ್ ರೌಂಡ್ ಟೇಬಲ್ 327 ಮತ್ತು ಆಸಮ್ ಕ್ಲಬ್ 165 ವತಿಯಿಂದ ತುಮಕೂರು ನಗರದ ಅಮೃತಶ್ರಿ ಶಾಲೆಯಲ್ಲಿ 77 ನೇ ಸ್ವತಂತ್ರ ದಿನಾಚರಣೆ ಆಚರಿಸಲಾಯಿತು.ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿ ಗಳಿಗೆ ಸಮವತ್ರ ,ನೋಟ್ ಬುಕ್ ,ಪೆನ್ನ್ ,ಪೆನ್ಸಿಲ್ ಮುಂತಾದ ಪರಿಕರಗಳನ್ನು ವಿತರಿಸಲಾಯಿತು, ಕಾರ್ಯಕ್ರಮದಲ್ಲಿ ಚೇರ್ಮನ್ ಗಳಾದ .ಅರ್ಜುನ್, ದೀಪಕ್ ಶಾಂತಿಲಾಲ್ ಹಾಗೂ ಸದಸ್ಯರು ಗಳಾದ ಶಿವನೇಶ್ ,ಈಶ್ವರ್ , ಕಿಶೋರ್, ಸಿದ್ಧಾರ್ಥ್ ಮುಂತಾದವರು ಭಾಗವಹಿಸಿದ್ದರು.