ತುಮಕೂರು : 75ನೇ ಗಣರಾಜ್ಯೋತ್ಸವದ ದಿನಾಚರಣೆಯ ಪ್ರಯುಕ್ತ ನಗರದಎಂ.ಜಿ.ರಸ್ತೆಯಲ್ಲಿರುವಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿದಲಿತ ವಿಮೋಚನಾ ಸೇನೆ ವತಿಯಿಂದಗಣರಾಜ್ಯೋತ್ಸವ ದಿನಾಚರಣೆಯನ್ನುಆಚರಿಸಲಾಯಿತು.
ಸೇನೆಯರಾಜ್ಯಾಧ್ಯಕ್ಷರಾದಮಾ.ಮುನಿರಾಜುರವರು ಮಾತನಾಡುತ್ತಾಡಾ. ಬಿ.ಆರ್.ಅಂಬೇಡ್ಕರ್ರವರುರಚನೆ ಮಾಡಿರುವ ಭಾರತದ ಸಂವಿದಾನಅAಗೀರವಾಗಿಜಾರಿಯಾದ ದಿನವನ್ನುಗಣರಾಜ್ಯೋತ್ಸವ ದಿನವೆಂದುಆಚರಿಸಲಾಗುತ್ತಿದೆAದು ಹೇಳಿದರು. ಈ ಸಂವಿದಾನವು ನಮ್ಮ ಭಾರತದ ಪ್ರತಿಯೊಬ್ಬ ಪ್ರಜೆಗೂಅನ್ವಯವಾಗುವಂತೆ ಮೇಲು-ಕೀಳು ಎನ್ನದೇ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವಆಧಾರದಲ್ಲಿರಚನೆ ಮಾಡಲಾಗಿದ್ದು ಸಂವಿದಾನವು ಪ್ರತಿಯೊಬ್ಬರಿಗೂಅವರವರ ಹಕ್ಕು, ಬಾದ್ಯತೆಗಳ ಬಗ್ಗೆ ತಿಳಿ ಹೇಳುತ್ತದೆಂದು ಹೇಳಿದರು.
ಮುಂದುವರೆದು ಮಾತನಾಡುತ್ತಾ ಸಂವಿದಾನರಚನಾ ಸಮಿತಿಯಲ್ಲಿ ಹಲವಾರುಜನರಿದ್ದುಅದರ ನೇತೃತ್ವವನ್ನು ಬಾಬಾ ಸಾಹೇಬ್ಡಾ. ಬಿ.ಆರ್.ಅಂಬೇಡ್ಕರ್ರವರು ವಹಿಸಿದ್ದು, ಅವರ ನೇತೃತ್ವದಲ್ಲಿ ಭಾರತದ ಸಂವಿಧಾನರಚನೆಆಗಿದ್ದಲ್ಲದೇಅವರೇ ಭಾರತದೇಶಕ್ಕೆ ಸಮರ್ಪಣೆಯನ್ನು ಮಾಡಿದ್ದಾರೆ, ಜೊತೆಗೆ ನಮ್ಮ ಸಂವಿಧಾನವುಇಡೀ ಪ್ರಪಂಚದಲ್ಲಿಯೇ ಶ್ರೇಷ್ಠವಾದದ್ದುಎಂದು ಸಾಬೀತಾಗಿದೆಂದು ಹೇಳಿದರು. ಜೊತೆಗೆ ನಮ್ಮನ್ನು ಆಳುವ ಸರ್ಕಾರಗಳು ಮಾತ್ರ ಸಂವಿಧಾನವನ್ನು ಸಮರ್ಪಕವಾಗಿ ಬಳಸದೇ ಇರುವುದರಿಂದಲೇ ನಮ್ಮಂತಹ ಧೀನದಲಿತರು ಇಂದಿಗೂ ಹೋರಾಟಗಳು ಮಾಡಿಕೊಂಡು ಬರತ್ತಿದ್ದೇವೆಂದು ತಿಳಿಸಿದರು, ನಮ್ಮದಲಿತ ವಿಮೋಚನಾ ಸೇನೆಯು 25 ವರ್ಷಗಳಿಂದ ಹಲವಾರು ಹೋರಾಟ ಮಾಡಿಕೊಂಡು ಬರುತ್ತಿದ್ದೇವೆಯಾವೊಂದು ಸರ್ಕಾರಿಕಛೇರಿಯಲ್ಲಿ, ಸರ್ಕಾರಿ ಅಧಿಕಾರಿಗಳು ಸರಿಯಾಗಿ ಸಂವಿದಾನವನ್ನು ಸಮರ್ಪಕವಾಗಿ ಬಳಸುತ್ತಿಲ್ಲವೋ ಅವರಿಗೆ ತಿಳಿ ಹೇಳಿ ಸಂವಿಧಾನದಆಶಯದAತೆ ಸರ್ವರೂ ಈ ಭಾರತದೇಶದಲ್ಲಿ ಸಮಾನವಾಗಿ ಬದುಕಲು ಅವಕಾಶ ಮಾಡಿಕೊಡುವಂತೆಜಾಗೃತಿ ಮೂಡಿಸಿಕೊಂಡು ಬರುತ್ತಿದ್ದೇವೆಂದು ಹೇಳಿದರು.