ಪಕ್ಷದ ತತ್ವ ಸಿದ್ದಾಂತಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಿದೆ ಎಂದರು.
ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ,ಈ ದೇಶದ ಪ್ರಜೆಗಳಿಗೆ ಅನ್ಯಾಯ,ತೊಂದರೆಯಾದAತೆ ಸಂದರ್ಭದಲ್ಲಿ ಸ್ವಾತಂತ್ರ ಪೂರ್ವದಲ್ಲಾಗಿರಬಹುದು, ಇಲ್ಲವೇ ಸ್ವಾತಂತ್ರ ನಂತರದಲ್ಲಾಗಿರಬಹುದು. ಜನರ ಜೊತೆಗೆ ನಿಲ್ಲುವ ಪಕ್ಷ ಎಂದರೆ ಅದು ಕಾಂಗ್ರೆಸ್ ಪಕ್ಷ.2001ರಲ್ಲಿ ಪಾರ್ಲಿಮೆಂಟ್ ಮೇಲೆ ದಾಳಿಯಾದಾಗ ಅಧಿವೇಶನದಲ್ಲಿ ಮೂರು ದಿನಗಳ ಕಾಲ ಚರ್ಚೆ ನಡೆದು, ಜನತೆಗೆ ಸತ್ಯ ತಿಳಿಸುವ ಕೆಲಸವನ್ನು ಅಂದಿನ ಕಾಂಗ್ರೆಸ್ ಸರಕಾರ ಮಾಡಿತ್ತು.2023ರಲ್ಲಿ ಪಾರ್ಲಿಮೆಂಟ್ ಮೇಲೆ ದಾಳಿಯಾಗಿರುವುದನ್ನು ಪ್ರಶ್ನಿಸಿದ 146 ಜನ ಸಂಸದರನ್ನು ಅಮಾನತ್ತು ಮಾಡಿ, ಇಡೀ ಪಾರ್ಲಿಮೆಂಟನ್ನೇ ಕತ್ತಲೆಯಲ್ಲಿ ಇಡಲಾಗಿದೆ.ಯಾವುದು ಸರಿ ಎಂಬುದನ್ನು ಜನರು ಜನತಾ ನ್ಯಾಯಾಲಯದ ತೀರ್ಪಿನಲ್ಲಿ ಪ್ರಚುರ ಪಡಿಸಬೇಕಿದೆ ಎಂದರು.
ತುಮಕೂರು:ಕಾಂಗ್ರೆಸ್ ಪಕ್ಷದ 138ನೇ ಜನ್ಮದಿನದ
Leave a comment
Leave a comment