ಸಾಮಾಜಿಕ ಸಂವೇದನೆಎಲ್ಲ ಸಾಹಿತಿಗಳಲ್ಲಿಯೂ ಇರಬೇಕು.ಸಾಮಾಜಿಕ, ಪರಿಸರ ಅಸ್ಮಿತೆಯನ್ನು ಆಧರಿಸಿ ಭಾಷಾಂತರಿಸಿದಾಗ ಮಾತ್ರಕೃತಿಗೆಸಾಮಾಜಿಕ ಸಾಂಸ್ಕೃತಿಕ ಪ್ರೇರಣಾಶಕ್ತಿಬರಲಿದೆಎಂದುಹಿರಿಯ ಸಾಹಿತಿ ಪ್ರೊ.ಬರಗೂರುರಾಮಚಂದ್ರಪ್ಪಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದಡಾ.ಡಿ. ವಿ. ಗುಂಡಪ್ಪಕನ್ನಡಅಧ್ಯಯನಕೇAದ್ರವುಝೆನ್ಟೀಮ್ ಸಹಯೋಗದೊಂದಿಗೆಗುರುವಾರ ಆಯೋಜಿಸಿದ್ದ ಬಿ.ಆರ್.ಜಯರಾಮರಾಜೇಅರಸುಅವರಅನುವಾದಿತಕೃತಿ ‘ಹೆಣ ಹೊರುವವನ ವೃತ್ತಾಂತ’ ಪುಸ್ತಕ ಬಿಡುಗಡೆಕಾರ್ಯಕ್ರಮದಲ್ಲಿಮಾತನಾಡಿದರು.
ಬಿ. ಆರ್.ಜಯರಾಮರಾಜೇಅರಸುಅವರು ನೀತಿ ನಿಯಮಗಳ ಸಮನ್ವಯಕಾರರು. ನಿಯಮವನ್ನು ನೀತಿಯ ಮಡಿಲಿಗೆ ಒಪ್ಪಿಸಿ ಸಾಮಾಜಿಕ ಕಾರ್ಯಗಳನ್ನು ಮಾಡಿದವರು.ಸಾಮಾಜಿಕತೆಯಬೇರು ಬರೆವಣಿಗೆಯಲ್ಲಿ ಬೆರೆತಾಗ ಮಾತ್ರಇಂತಹಕೃತಿ ಹುಟ್ಟಲು ಸಾಧ್ಯಎಂದುಅಭಿಪ್ರಾಯಪಟ್ಟರು.
ನಿಘAಟಿನಆಧಾರದ ಮೇಲೆ ಭಾಷಾಂತರ ಮಾಡಿದರೆಅದು ಶುಷ್ಕ ಕೃತಿಯಾಗುತ್ತದೆ.ಮೂಲ ಕೃತಿಯ ಭಾವ ಮತ್ತು ಸಾಮಾಜಿಕ ಪರಿಸರ, ಅಸ್ಮಿಯತೆಯನ್ನು ಇಟ್ಟುಕೊಂಡುಒAದುಕೃತಿಯಅನುವಾದಮಾಡಬೇಕು.ಮಾನಸಿಕ ಮಡಿವಂತಿಕೆಯನ್ನು ಮೀರಿದಾಗ ಮಾತ್ರ ನಾವು ಮತ್ತೊಂದುಕೃತಿಯಒಳÀ ಹೊಕ್ಕಲು ಸಾಧ್ಯ.ಒಂದು ವಿಷಯ, ವಸ್ತು ಹಾಗೂ ಭಾಷೆಯನ್ನು ನಮ್ಮದನ್ನಾಗಿಸಿಕೊಳ್ಳುವುದರ ಮೂಲಕ ಒಂದು ಭಾಷೆ ಬೆಳೆಯುತ್ತದೆ ಎಂದರು.
ತುಮಕೂರು ವಿವಿಯ ಕುಲಸಚಿವೆ ನಾಹಿದಾಜûಮ್ಜûಮ್ ಮಾತನಾಡಿ, ಬರಗೂರುರಾಮಚಂದ್ರಪ್ಪಅವರು ನಮಗೆಲ್ಲಾಆದರ್ಶವಾಗಿದ್ದಾರೆ.ಐಎಎಸ್ಅಧಿಕಾರಿ ಬಿ.ಆರ್.ಜಯರಾಮರಾಜೇಅರಸುಅವರುನಮ್ಮ ವೃತ್ತಿಜೀವನದಆದರ್ಶವಾಗಿದ್ದಾರೆ. ಉತ್ತಮ ಆಡಳಿತಕ್ಕೆ ಜಯರಾಮರಾಜೇಅರಸುಅವರು ಮಾದರಿಯಾಗಿದ್ದಾರೆ. ಹೆಣ ಹೊರುವವನ ವೃತ್ತಾಂತಕೃತಿಯಲ್ಲಿ ಹೆಣ ಹೊರುವ ಪದ್ಧತಿಯ ವಿಸ್ಮೃತರೂಪತಿಳಿಸಿದ್ದಾರೆ ಎಂದು ಹೇಳಿದರು.